ಮೈಸೂರು,ಫೆಬ್ರವರಿ,25,2021(www.justkannada.in) : ಕೇಂದ್ರ ಸರ್ಕಾರದ ಸಾರಿಗೆ ಉದ್ಯಮ ನೀತಿ ಹಾಗೂ ಪೆಟ್ರೋಲ್,ಡೀಸೆಲ್ ಬೆಲೆ ಹೆಚ್ಚಳ ಖಂಡಿಸಿ ನಾಳೆ ದೇಶದಾದ್ಯಂತ ಲಾರಿ ಮುಷ್ಕರ ಹಮ್ಮಿಕೊಳ್ಳಲಾಗಿದೆ.
ಮುಷ್ಕರಕ್ಕೆ ಲಾರಿ ಮೈಸೂರು ಮಾಲೀಕರ ಒಕ್ಕೂಟ ಬೆಂಬಲ ಸೂಚಿಸಿದ್ದು, ನಾಳೆ ಮೈಸೂರಿನಲ್ಲಿ ಲಾರಿಗಳು ರೋಡಿಗೆ ಇಳಿಯೋದು ಬಂದ್ ಮಾಡಲಾಗಿದೆ.
ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿದ ಲಾರಿ ಮಾಲೀಕರು. ಸಾಂಕೇತಿಕ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಲು ಸಿದ್ಧರಾಗಿದ್ದು, ಲಾರಿ ಮಾಲಿಕರಿಗೆ ವಿವಿಧ ಸಂಘಟನೆಗಳು ಸಾಥ್ ನೀಡಲಿವೆ.
ಸ್ಥಳೀಯ ಲಾರಿ ಮಾಲೀಕರ ಸಂಘಗಳು, ಗೂಡ್ಸ್ ಏಜೆನ್ಸಿ ಅಸೋಸಿಯೇಷನ್ ಸೇರಿದಂತೆ ವಿವಿಧ ಸಂಘಟನೆಗಳ ಬೆಂಬಲ ಸೂಚಿಸಿ ಸರಕು ಸಾಗಾಣಿಕೆಯ ಒಂದು ದಿನ ಸಂಪೂರ್ಣ ಬಂದ್ ಮಾಡಲಾಗಿದೆ.
ಪೆಟ್ರೋಲ್, ಡೀಸೆಲ್,ವಿಮೆ,ಟೋಲ್ ದರ ಇಳಿಕೆ ಮಾಡುವುದು. ಇ-ವೇ ಬಿಲ್ ನ ಸಾರಿಗೆ ಅವಧಿ ಹೆಚ್ಚಿಸಬೇಕು ಎಂಬ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿಲಿದ್ದಾರೆ.
ENGLISH SUMMARY….
‘Countrywide truck protest tomorrow’
Mysuru, Feb. 25, 2021 (www.justkannada.in): A countrywide truck protest has been organized tomorrow against the Union Government condemning its transport industry policy and increase in prices of fuel.
The Mysuru District Truck Owners’ Federation has extended its support to the protest and hence trucks won’t come on the roads in Mysuru tomorrow.
Truck owners have declared a protest war against the Union Government and hence have decided to send a warning through this protest. Several other organizations have also supported the truck owners.
Along with decreasing the prices of fuel, insurance, and toll fee, their demands include an increase in transport time of e-way bills.
Keywords: Truck protest tomorrow/ Lorry owners’/ Mysuru District/ protest against Union Government
key words : Lorry-strike-across-country-tomorrow