ಮೈಸೂರು,ಜನವರಿ,24,2022(www.justkannada.in): ದೇವರಾಣೆ,ನಮ್ಮಪನಾಣೆ ಮೇಕೆದಾಟು ಯೋಜನೆ ಜಾರಿ ಮಾಡೋದು ನಾವೇ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸಚಿವ ವಿ.ಸೋಮಣ್ಣ ನುಡಿದಿದ್ದಾರೆ.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ವಿ.ಸೋಮಣ್ಣ, ದೇವರಾಣೆ ನಮ್ಮಪನಾಣೆ ಹೇಳುತ್ತಿದ್ದೇನೆ ಮೇಕೆದಾಟು ಯೋಜನೆ ಜಾರಿ ಮಾಡೋದು ನಾವೇ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಇನ್ನು ರಾಜ್ಯ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ. ಸಿಎಂ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ. ವರಿಷ್ಠರು ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸಿಎಂ ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಸಂಪುಟ ವಿಸ್ತರಣೆಗಿಂತ ಕೊರೋನಾ ತಡೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.
Key words: mekedatu- project –Minister-V. Somanna.
ENGLIHSH SUMMARY…
Minister V. Somanna swears that it is the BJP that will implement the Mekedatu project
Mysuru, January 24, 2022 (www.justkannada.in): “I swear on god it is we who will implement the Mekedatu project, there is no doubt in it,” opined Minister V. Somanna.
Speaking to the presspersons in Mysuru today, he said, the Mekedatu project will be implemented by the BJP government at any cost. Replying to a question on change of leadership in the state he said, the party will face the next elections under the leadership of Chief Minister Basavaraj Bommai, and even the party national leaders have also clarified it. “The Chief Minister is doing good work, rather than focusing on cabinet expansion, it is more important to focus on the COVID pandemic,” he added.
Keywords: Minister V. Somanna/ Mekedatu project/ BJP/ implements