ಬೆಂಗಳೂರು,ಫೆಬ್ರವರಿ,8,2025 (www.justkannada.in): ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್ ಸಿಎಲ್ ಬಿಗ್ ಶಾಕ್ ನೀಡಿದ್ದು ನಾಳೆಯಿಂದಲೇ ಮೆಟ್ರೋ ಪ್ರಯಾಣ ದರ ಹೆಚ್ಚಳವಾಗಲಿದೆ.
ಈ ಕುರಿತು ಬಿಎಂಆರ್ ಸಿಎಲ್ ಅಧಿಕೃತ ಆದೇಶ ಹೊರಡಿಸಿದೆ. ಮೆಟ್ರೋ ಪ್ರಯಾಣ ದರ ಶೇ 46ರಷ್ಟು ಏರಿಕೆ ಮಾಡಲಾಗಿದೆ. ನಾಳೆಯಿಂದಲೇ ಪರಿಷ್ಕೃತ ಟಿಕೆಟ್ ದರ ಜಾರಿಗೆ ಬರಲಿದೆ. ಪರಿಷ್ಕೃತ ದರದ ಪಟ್ಟಿ ಹೀಗಿದೆ.
0ಯಿಂದ2ಕಿಮೀ ಪ್ರಯಾಣಕ್ಕೆ 10ರೂ. ಏರಿಕೆ
2ರಿಂದ 4 ಕಿಮೀ ಪ್ರಯಾಣಕ್ಕೆ 20 ರೂ ಏರಿಕೆ .
4 ರಿಂದ 6 ಕಿ.ಮೀ ಪ್ರಯಣಕ್ಕೆ 30 ರೂ ಏರಿಕೆ
6ರಿಂದ 8 ಕಿ.ಮೀ ಪ್ರಯಾಣಕ್ಕೆ 40 ರೂ ಏರಿಕೆ
8ರಿಂದ 10 ಕೀಮಿ ಪ್ರಯಾಣಕ್ಕೆ 50 ರೂ ಏರಿಕೆ
10-15 ಕಿಮೀ ಪ್ರಯಾಣಕ್ಕೆ 60 ರೂ ಏರಿಕೆ
15ರಿಂದ 20 ಕಿಮೀ ಪ್ರಯಾಣಕ್ಕೆ 70 ರೂ. ಏರಿಕೆ
20ರಿಂದ 25 ಕಿ.ಮೀ 80 ರೂ ಏರಿಕೆ
30 ಕಿಮೀಗಿಂತ ಹೆಚ್ಚು ಪ್ರಯಾಣ 90 ರೂ ಏರಿಕೆ
Key words: metro, Ticket prices, increase ,tomorrow