ನಾನು ಸಿಎಂ ಆದ್ರೆ 1000 ಬುಲ್ಡೋಜರ್ ಖರೀದಿ- ಶಾಸಕ ಯತ್ನಾಳ್

ಬಾಗಲಕೋಟೆ,ಮಾರ್ಚ್,24,2025 (www.justkannada.in): ನಾನು ಸಿಎಂ ಆದರೆ 1000 ಬುಲ್ಡೀಜರ್ ಖರೀದಿ ಮಾಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹಿಂದೂಗಳ ಮೇಲೆ ಹಲ್ಲೆ ನಡೆದಾಗ ಏನು ಮಾಡಲಿಲ್ಲ. ಈಗಿನ ಸರ್ಕಾರವೂ ಏನು ಮಾಡಲಿಲ್ಲ. ನಮ್ಮ ಸರ್ಕಾರವೂ ಏನು ಮಾಡಲಿಲ್ಲ.

ಇದೆಲ್ಲ ನಿಲ್ಲಬೇಕೆಂದ್ರೆ  ಬುಲ್ಡೋಜರ್ ತರಬೇಕು. ನಾಣು ಸಿಎಂ ಆದರೆ 1000 ಬುಲ್ಡೋಜರ್ ಖರೀದಿ ಮಾಡುತ್ತೇನೆ.  ಒಂದು ತಾಲ್ಲೂಕಿನಲ್ಲಿ 25 ಜೆಸಿಬಿ ಆರ್ಡರ ಮಾಡುತ್ತೇನೆ.  ಯಾರಾದರೂ ಬಾಯ್ಬಿಟ್ರೆ ಮನೆ ಖಲಾಸ್ ಮಾಡ್ತೀವಿ ಎಂದು ಯತ್ನಾಳ್ ತಿಳಿಸಿದರು.

Key words: I am, CM, 1000 Bulldozer, Buy, MLA Yatnal