ಮಂಡ್ಯ,ಫೆಬ್ರವರಿ,13,2021(www.justkannada.in): ಮಂಡ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಲೋಕಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ.
ಮಂಡ್ಯದಲ್ಲಿನ ಅಕ್ರಮ ಗಣಿಗಾರಿಕೆ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಿರುವ ಸಂಸದೆ ಸುಮಲತಾ ಅಂಬರೀಶ್, ಸುಮಾರು 2500 ಎಕರೆ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಅರಣ್ಯಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಹೇಳಿದರು.
ಸಂಸದೆ ಸುಮಲತಾ ಅಂಬರೀಶ್ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್, ಅಕ್ರಮ ಗಣಿಗಾರಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಆಶ್ವಾಸನೆ ನೀಡಿದರು.
ENGLISH SUMMARY…
MP Sumalatha Ambarish raises issue of illegal mining activities in Mandya in Lok Sabha
Mandya, Feb. 13, 2021 (www.justkannada.in): Member of Parliament from Mandya Lok Sabha Constituency Mrs. Sumalatha Ambarish has raised the issue of illegal mining activities taking place in Mandya district, in the Lok Sabha.
In her appeal, Sumalatha alleged that illegal mining activities are taking place in and around Mandya District in about 2,500 acres of area. She also alleged that illegal activities are going on in forest areas too.
In his reply, Minister for Environment, Govt. of India Prakash Javdekar said strict action would be initiated against the persons who are involved in the illegal mining activities and he also assured of filing criminal cases against such persons.
Keywords: Mandya MP Sumalatha Ambarish/ raises issue of illegal mining activities in Mandya/ Lok Sabha
Key words: MP- Sumalatha Ambarish- Lok Sabha – illegal mining – Mandya.