ಕರಿಮೆಣಸಿಗೆ GST ವಿನಾಯಿತಿ ಕೋರಿ ಕೇಂದ್ರ ವಿತ್ತ ಸಚಿವರಿಗೆ ಸಂಸದ ಯದುವೀರ್ ಮನವಿ

ನವದೆಹಲಿ, ಸೆಪ್ಟಂಬರ್,17,2024 (www.justkannada.in): ಕರಿಮೆಣಸಿಗೆ GST ವಿನಾಯಿತಿ  ಮುಂದುವರೆಸುವಂತೆ ಕೇಂದ್ರ ಹಣಕಾಸು ಸಚಿವೆ  ನಿರ್ಮಲಾ ಸೀತಾರಾಮನ್ ಅವರಿಗೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್  ಮನವಿ ಮಾಡಿದ್ದಾರೆ.

ಇಂದು ಕೇಂದ್ರ ಹಣಕಾಸು ಸಚಿವೆ  ನಿರ್ಮಲ ಸೀತಾರಾಮನ್ ಅವರನ್ನು ಭೇಟಿಯಾದ ಸಂಸದ ಯದುವೀರ್ , ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ರೈತರ ಪ್ರಮುಖ ಬೆಳೆಯಾದ ಕರಿಮೆಣಸಿಗೆ ಲಗತ್ತಿಸಲ್ಪಡುವ ಜಿ.ಎಸ್‌.ಟಿ ವಿನಾಯಿತಿ ಕುರಿತು ಚರ್ಚಿಸಿ ವಿನಾಯಿತಿಯನ್ನು ಮುಂದುವರಿಸುವಂತೆ ಮನವಿ ಚರ್ಚಿಸಿದರು.

ENGLISH SUMMARY

Met the Hon’ble Finance Minister Smt. Nirmala Sitharaman Ji to discuss the GST exemption for black pepper, a crucial concern for farmers in Kodagu, Hassan & Chikmagalur districts. I requested continuation of exemption, highlighting its classification as agricultural produce and potential negative impact on farmers & exports.
Thankful for the Minister’s positive consideration, which will greatly benefit our farmers.

Key words: MP,  Yaduveer, Union Finance Minister, Nirmala Sitharaman