ಮೈಸೂರು ಕೋರ್ಟ್‌ನಲ್ಲಿ ಸ್ಪೋಟ ಘಟನೆ: ಮೂವರು ಆರೋಪಿಗಳಿಗೆ ಶಿಕ್ಷೆ, ಸೋಮವಾರ ಶಿಕ್ಷೆ ಪ್ರಮಾಣ ನಿಗದಿ

ಬೆಂಗಳೂರು: ೨೦೧೬ರ ಮೈಸೂರು ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಸಿದಂತೆ ಮೂವರು ಆರೋಪಿಗಳು ತಪ್ಪಿತಸ್ಥರೆಂದು ಕೋರ್ಟ್ ತೀರ್ಪು ನೀಡಿದೆ. ಎನ್‌ಐಎ ವಿಶೇಷ ನ್ಯಾಯಾಲಯದಿಂದ ಮಹತ್ವದ ತೀರ್ಪು ನೀಡಿದೆ. ವಿಚಾರಣೆ ನಡೆಸಿದ ನ್ಯಾ. ಕಸನಪ್ಪ ನಾಯ್ಕ್ ಅವರಿಂದ ತೀರ್ಪು ಪ್ರಕಟವಾಗಿದೆ.

ಅ೧ ಅಬ್ಬಾಸ್ ಅಲಿ, ಅ ಸಂಸುನ್ ಕರೀ ರಾಜಾ, ಅ೫ ದಾವೂದ್ ಸುಲೇಮಾನ್ ತಪ್ಪಿತಸ್ಥರು. ಬೇಸ್ ಮೂವ್ಮೆಂಟ್ ಎಂಬ ಸಂಘಟನೆ ಕಟ್ಟಿಕೊಂಡಿದ್ದ ಆರೋಪಿಗಳು. ಅಲ್- ಕೈದಾ ಸಂಘಟನೆಗೆ ಸಪೋರ್ಟ್ ಮಾಡುತ್ತಿದ್ದ ಬೇಸ್ ಮೂವ್ಮೆಂಟ್ ಆಗಿತ್ತುಘಿ. ತಮಿಳುನಾಡು ಮೂಲದ ಮೂವರು ಉಗ್ರರಿಗೆ ಶಿಕ್ಷೆ ವಿಸಲಾಗುತ್ತಿದೆ.

ಪರಪ್ಪನ ಅಗ್ರಹಾರದಲ್ಲಿಯೇ ಇರುವ ಆರೋಪಿಗಳು. ೨೦೧೬ ಆಗಸ್ಟ್ ೬ ರಂದು ನಡೆದ ಘಟನೆ ನಡೆದಿತ್ತುಘಿ. ಮೈಸೂರು ಜಿಲ್ಲಾ ನ್ಯಾಯಾಲಯದ ಶೌಚಾಲಯದಲ್ಲಿ ಉಗ್ರರು ಬಾಂಬ್ ಇಟ್ಟಿದ್ದರು. ಅಡುಗೆ ಕುಕ್ಕರಿನಲ್ಲಿ ಬಾಂಬ್ ಸ್ಟೋಟಿಸಿದ್ದ ಆರೋಪಿಗಳು.

ಬ್ಯಾಟರಿ, ಗ್ಲಾಸ್ ಪೀಸ್, ಪಟಾಕಿ ಪೌರ್ಡ, ಕೆಮಿಕಲ್ ಬಳಸಿ ಬಾಂಬ್ ತಯಾರಿಸಿದ್ದ ಆರೋಪಿಗಳ ಕೃತ್ಯ ವಿಚಾರಣೆ ವೇಳೆ ದೃಢಪಟ್ಟಿದೆ.
ಅ೩ ಮೋಹಮದ್ ಆಯೂಬ್ ನನ್‌ಉ ಆರೋಪದಿಂದ ಕೈಬಿಟ್ಟಿದ್ದ ಹೈಕೋರ್ಟ್… ಆಯೂಬ್ ಗೆ ಗೊತ್ತಿಲ್ಲದೆ ಅವನ ಮನೆಯಲ್ಲಿ ತಯಾರು ಮಾಡಿದ್ದ ಉಗ್ರರು. ಹೈಕೋರ್ಟ್ ಆಯೂಬ್ ವಾದ ಆಲಿಸಿ ಕ್ಷಮಾದಾನ ನೀಡಿತ್ತು. ತನಿಖಾ ವೇಳೆ ಅ೪ ಪಾತ್ರ ಇಲ್ಲ ಚಾರ್ಜ್ ಶೀಟ್ ನಲ್ಲಿ ಕೈಬಿಡಲಾಗಿತ್ತು. ಅ೪ ಶಂಶುದ್ದೀನ್ ಕರುವಾ ಕೈಬಿಟ್ಟಿದ್ದ ಎನ್‌ಐಎ ಅಕಾರಿಗಳು.