ಮೈಸೂರು,ಏಪ್ರಿಲ್,17,2021(www.justkannada.in) : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಪ್ರಕರಣ ಹೆಚ್ಚುತ್ತಿದ್ದು ಈ ಮಧ್ಯೆ ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಮರನಾಥ ಅವರಿಗೆ ಕೊರೊನಾ ಸೋಂಕು ತಗುಲಿದೆ.
ಹೀಗಾಗಿ, ಡಿ ಎಚ್ ಒ ಡಾ.ಅಮರನಾಥ್ ಸಂಪರ್ಕದಲ್ಲಿದ್ದವರು ಹಾಗೂ ಕಚೇರಿ ಸಿಬ್ಬಂದಿಗೆ ಕೊರೊನಾ ಆತಂಕ ಎದುರಾಗಿದೆ. ಈ ನಡುವೆ ಡಿಎಚ್ ಓ ಚೇಂಬರ್ ಸೀಲ್ ಡೌನ್ ಮಾಡಲಾಗಿದೆ.
key words : Mysore-DHO-Dr.Amarnath-Corona-Positive