ಬೆಂಗಳೂರು: ರೋಹಿಣಿ ಸಿಂಧೂರಿ ರವರ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ.
ಎಚ್ ಬಿ ಅಶೋಕ್ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ.
ವಿಚಾರಣೆ ನಡೆಸಿದ ನ್ಯಾಯಾಲಯ.
ಮೈಸೂರಿನ ಕುರುಬರಹಳ್ಳಿ, ಬಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಂಗ ನಿಂದನೆ ಆರೋಪ ಎದುರಿಸುತ್ತಿರುವ ರೋಹಿಣಿ ಸಿಂಧೂರಿ.
ಅರ್ಜಿದಾರರಿಗೆ ಖಾತಾ ಮಾಡಿ ಕೊಡುವಂತೆ ಅದೇಶ ನೀಡಿದ್ದ ಉಚ್ಚ ನ್ಯಾಯಾಲಯ.
ಆದೇಶ ನೀಡಿದ್ದರು ಖಾತೆ ಮಾಡಿಕೊಟ್ಟಿರುವುದಿಲ್ಲವೆಂದು.
ಮೈಸೂರು ಜಿಲ್ಲಾಧಿಕಾರಿ ನ್ಯಾಯಾಂಗ ನಿಂದನೆ ಮಾಡಿರುವುದಾಗಿ ಸಲ್ಲಿಸಿದ್ದ ಅರ್ಜಿ.
ರೋಹಿಣಿ ಸಿಂಧೂರಿ ರವರನ್ನು ವಿಡಿಯೋ ಕಾನ್ಸರೆನ್ಸ್ ಮುಖಾಂತರ ವಿಚಾರಣೆಗೆ ಹಾಜರ್.
ನ್ಯಾಯಾಲಯದ ಆದೇಶವಿದ್ದರು ದಾಖಲೆ ಪರಿಶೀಲನೆ ಏಕೆ.?
ಮೇಲ್ನೋಟಕ್ಕೆ ನ್ಯಾಯಾಲಯದ ಆದೇಶ ಉಲ್ಲಂಘನೆ ಕಂಡುಬಂದಿದೆ ಎಂದು ಪ್ರಶ್ನಿಸಿರುವ ಪೀಠ.
ಜನ ಹಕ್ಕು ಮಂಡಿಸಿದಷ್ಟು ಭೂಮಿ ಲಭ್ಯವಿಲ್ಲ.
ಸರ್ಕಾರಿ ಭೂಮಿ ಇರುವುದರಿಂದ ಸರ್ವೇ ಅಗತ್ಯವಿದೆ.
ನ್ಯಾಯಾಲಯದ ಆದೇಶ ಪಾಲನೆಗೆ ಮೂರು ತಿಂಗಳು ಸಮಯ ಕೋರಿದ ರೋಹಿಣಿ ಸಿಂಧೂರಿ.
ಪೀಠವು ನ್ಯಾಯಾಲಯದ ತೀರ್ಪಿನ ನಂತರವೂ ಡಿ.ಸಿಗೆ ಪರಿಶೀಲನೆ ಅಧಿಕಾರವಿದೆಯೇ? ಆದೇಶ ಪಾಲಿಸುವ ಸದುದ್ದೇಶ ಕಾಣುತ್ತಿಲ್ಲ. ಹಾಗಿದ್ದರೆ ಪ್ರತಿ ಕೇಸಿಗೂ ಪ್ರತ್ಯೇಕ ಪ್ರಮಾಣತ್ರ ಸಲ್ಲಿಸಬೇಕಿತ್ತು. ಡಿ.ಸಿ ವಿರುದ್ಧ ಆರೋಪ ನಿಗಧಪಡಿಸಲು ಸೂಚಿಸಿ ಮಾರ್ಚ್ 08
ಮುಂದೂಡಿದ ನ್ಯಾಯಾದೀಶರು.