ಮೈಸೂರು,ಮಾ,8,2020(www.justkannada.in): ಮೈಸೂರಿನ ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್ ನಾಗೇಂದ್ರ ಅವರ ತಂದೆಯವರಾದ ಲಿಂಗಪ್ಪ ನಿಧನರಾಗಿದ್ದಾರೆ.
ಎಲ್ ನಾಗೇಂದ್ರ ಅವರ ತಂದೆ ಲಿಂಗಪ್ಪನವರಿಗೆ 95 ವರ್ಷ ವಯಸ್ಸಿಗಿತ್ತು. ಇನ್ನುಯ ಜಯನಗರದ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಮಧ್ಯಾಹ್ನ 3 ಘಂಟೆ ವೇಳೆಗೆ ಕೆ ಜಿ ಕೊಪ್ಪಲಿನ ರುದ್ರಭೂಮಿಯಲ್ಲಿ ಶಾಸಕ ನಾಗೇಂದ್ರ ಅವರ ತಂದೆಯ ಅಂತ್ಯಕ್ರಿಯೆ ನೆರವೇರಲಿದೆ.
Key words: mysore-MLA- Nagendra- father-no more