ಮೈಸೂರು,ಏಪ್ರಿಲ್,09,2021(www.justkannada.in) : ಮೈಸೂರಿನಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದ್ದು, ರಾತ್ರಿ 10 ರಿಂದ ಬೆಳಿಗ್ಗೆ 5ರವರೆಗೆ ಪಬ್, ಚಿತ್ರಮಂದಿರ, ಮದುವೆ ಸಮಾರಂಭ, ಹೋಟೆಲ್, ಮಾಲ್‌ಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯುವಂತಿಲ್ಲ ಎಂದು ಸೂಚಿಸಲಾಗಿದೆ.
ತುರ್ತು ಪರಿಸ್ಥಿತಿಗಳನ್ನು ಹೊರತುಪಡಿಸಿ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಲಾಗುತ್ತಿದ್ದು, ವೈದ್ಯಕೀಯ ಚಿಕಿತ್ಸೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಗತ್ಯ ವಸ್ತುಗಳ ಸರಕು ಸಾಗಣೆ ವಾಹನಗಳಿಗೆ ಅಡ್ಡಿಪಡಿಸದಂತೆ ತಿಳಿಸಲಾಗಿದೆ.
ಸಾರ್ವಜನಿಕರು ಗುಂಪುಗೂಡಿದರೆ, ಮಾಸ್ಕ್ ಧರಿಸದೇ ಓಡಾಡುವುದು ಕಂಡುಬಂದರೆ ಕ್ರಮ. ತಪಾಸಣೆ ಬದಲಿಗೆ ಬ್ಯಾರಿಕೇಡ್ ಹಾಕುವ ಮೂಲಕ ಪರಿಸ್ಥಿತಿ ನಿಯಂತ್ರಣಕ್ಕೆ ಒತ್ತು ನೀಡಲಾಗಿದೆ.
ENGLISH SUMMARY…
Night curfew in Mysuru; Hihglights
Mysuru, Apr. 09, 2021 (www.justkannada.in): The District Administration of Mysuru has issued orders of imposition of night curfew from 10 pm to 5 am. Accordingly, all the pubs, cinema halls, hotels, malls, bars, and restaurants should be closed at 10 pm. No functions or weddings will be allowed after 10 pm.
All services except emergency services will be prohibited from 10 pm to 5 am. However, measures will be taken to ensure the availability of emergency medical services and the movement of vehicles carrying essential goods.
Action will be taken against people who are found to be roaming without masks and join in groups.
Keywords: Mysuru/ Night curfew/ 10 pm to 5 am/ only emergency services will be available
key words : Mysore-Night-Curfew-See-Important-Factors…!