ಮೈಸೂರು, ಜೂ.29, 2019 : (www.justkannada.in news) ಉದಯಗಿರಿ ಪೊಲೀಸರ ಕಾರ್ಯಾಚರಣೆ. ಸ್ನೇಹಿತನ ಮನೆಯಲ್ಲೇ ಕಳುವು ಮಾಡಿದ್ದ ಕಳ್ಳನ ಬಂಧನ.
ಮಹಮದ್ ಅಬ್ರಾನ್ (೨೧)ಬಂಧಿತ ಆರೋಪಿ. ಉದಯಗಿರಿಯ ಸಲ್ಮಾನ್ ಪಾಷಾ ಎಂಬುವರ ಮನೆಯಲ್ಲಿ ಕಳುವು ಮಾಡಿದ್ದ ಆರೋಪಿ. ೩.೨೦ ಲಕ್ಷ ಮೌಲ್ಯದ ೧೧೦ ಗ್ರಾಂ ಚಿನ್ನಾಭರಣ ಲಪಟಾಯಿಸಿ ಪರಾರಿಯಾಗಿದ್ದ ಆರೋಪಿ ಮಹಮದ್ ಅಬ್ರಾನ್.
ಕಳುವು ನಡೆದ ಕೇವಲ ೨೦ ಗಂಟೆಯಲ್ಲೇ ಆರೋಪಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಪೊಲೀಸರು.
—–
key words : mysore-police-theft-arrested-udayagiri