ಮೈಸೂರು, ಜೂ.14, 2021 : (www.justkannada.in news) : ಭುಗಿಲೆದ್ದ ‘ ಸಾರಾ ಕನ್ವೆನ್ಷನ್ ಹಾಲ್ ‘ ರಾಜಕಾಲುವೆ ಒತ್ತುವರಿ ವಿವಾದ. ಸಮಗ್ರ ತನಿಖೆಗೆ ಆಗ್ರಹಿಸಿ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಮುಂದುವರಿದ ಏಕಾಂಗಿ ಪ್ರತಿಭಟನೆ.
ಮುಡಾ ಆಸ್ತಿ ಒತ್ತುವರಿ ಮಾಡಿ ಸಾರಾ ಕನ್ವೆನ್ಷನ್ ಹಾಲ್ ನಿರ್ಮಾಣ ಆರೋಪ. ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾದ್ಯಕ್ಷ ಕೆ.ಎಸ್.ಶಿವರಾಮು ಏಕಾಂಗಿ ಪ್ರತಿಭಟನೆ. ಸರ್ವೆ ನಂ.98ರಲ್ಲಿ ಒತ್ತುವರಿ ಮಾಡಿ ಕನ್ವೆನ್ಷನ್ ಹಾಲ್ ನಿರ್ಮಾಣ ಮಾಡಲಾಗಿದೆ ಎಂಬ ಆರೋಪ. ಸಾರಾ ಕನ್ವೆನ್ಷನ್ ಹಾಲ್ ಬಗ್ಗೆ ಸಮಗ್ರ ತನಿಖೆಗೆ ಶಿವರಾಂ ಒತ್ತಾಯ.
ದಟ್ಟಗಳ್ಳಿ ಸರ್ವೆ ನಂ82ರಲ್ಲೂ ಸರ್ಕಾರಿ ಭೂಮಿ ಕಬಳಿಕೆ. ಸರ್ಕಾರಿ ಭೂಮಿ ಕಬಳಿಕೆಯಲ್ಲಿ ಹಲವು ಗಣ್ಯರ ಪಾಲೂ ಇದೆ. ಮುಡಾ ಆಯುಕ್ತ ನಟೇಶ್ ಹಲವು ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ ಶಿವರಾಮ್, ಆಯುಕ್ತ ನಟೇಶ್ ರನ್ನ ಕೂಡಲೇ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಮೈಸೂರಿನ ಭೂ ಅಕ್ರಮಗಳ ತನಿಖೆಗೆ ದಕ್ಷ ಐಎಎಸ್ ಅಧಿಕಾರಿಗಳನ್ನ ನೇಮಿಸಿ. ಭೂ ಅಕ್ರಮಗಳ ತನಿಖೆಗೆ ಪ್ರತೇಕ ಸಮಿತಿ ರಚನೆಗೆ ಆಗ್ರಹಿಸಿದ ಶಿವರಾಮ್.
ENGLISH SUMMARY….
‘Appoint a honest IAS officer to probe into land scams in Mysuru: K.S. Shivaramu protests lonely
Mysuru, June 14, 2021 (www.justkannada.in): Backward Castes Awareness Forum State President K.S. Shivaramu today staged a protest all alone demanding the State Government for a detailed investigation into the encroachment of the ‘SaRa Convention Hall’ drain water canal, in Mysuru.
Following allegation of construction of the SaRa Convention Hall at Survey No. 98, encroaching MUDA property, K.S. Shivaramu demanded the government for a detailed probe. He also alleged similar involvement of several other dignitaries in encroachment of government land at Survey No. 82 in Dattagalli, including involvement of MUDA Commissioner Natesh, and demanded to suspend him immediately.
Further, he also has demanded to appoint an honest IAS officer to investigate the case and form a separate committee to probe into land scams.
Keywords: MUDA land encroachment/ scam/ case/ K.S. Shivaramu/ Backward Castes Awareness Forum/ protests alone
key words : mysore-sa.ra.convention-hall-controvercy-shivaramu-protest-muda