ಮೈಸೂರು,ಡಿಸೆಂಬರ್,23,2020(www.justkannada.in) : ಮೈಸೂರು ವಿವಿ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎ.ಪಿ.ಜ್ಞಾನ ಪ್ರಕಾಶ್ ಅವರನ್ನು ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಅಧಿನಿಯಮ ಆಧಾರದ ಮೇಲೆ ಮೈಸೂರು ವಿವಿ ಕುಲಸಚಿವ(ಮೌಲ್ಯಮಾಪನ)ರಾಗಿ ನೇಮಿಸಿ ರಾಜ್ಯಪಾಲರ ಆಜ್ಞಾನುಸಾರ ಉನ್ನತ ಶಿಕ್ಷಣ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಆರ್.ಮಹೇಶ್ ಆದೇಶ ಹೊರಡಿಸಿದ್ದಾರೆ.ಮೈಸೂರು ವಿವಿ ಕುಲಸಚಿವರಾಗಿ(ಮೌಲ್ಯಮಾಪನ) ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೊ.ಕೆ.ಎಂ.ಮಹಾದೇವನ್ ಇವರ ಸೇವೆಯನ್ನು ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಹಿಂದಿರುಗಿಸಲಾಗಿದೆ.
ಡಾ.ಎ.ಪಿ.ಜ್ಞಾನ ಪ್ರಕಾಶ್ ಅವರು ಈ ಕೂಡಲೇ ಮೈಸೂರು ವಿವಿ ಕುಲಸಚಿವ(ಮೌಲ್ಯಮಾಪನ)ರಾಗಿ ವರದಿ ಮಾಡಿಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
English summary….
Dr. A.P. Jnana Prakash appointed as new Registrar of UoM
Mysuru, Dec. 23, 2020 (www.justkannada.in): Dr. A.P. Jnana Prakash, Professor, Physics Department, University of Mysore, has been appointed as the Registrar (Evaluation) of the University of Mysore.
R. Mahesh, Under Secretary to the Government, Higher Education Department, Govt. of Karnataka, has issued orders on behalf of the Hon’ble Governor of Karnataka, appointing Dr. A.P. Jnana Prkash as the new Registrar, under the Karnataka State Universities Act.
Prof. K.M. Mahadevan, who is serving as the Registrar (Evaluation) of the University of Mysore, has returned to his earlier Kuvempu University.
Keywords: Dr. A.P. Jnana Prakash/ Registrar/ University of Mysore
key words : Mysore Vivi-Counselor(Appraisal)-Recruitment-Dr. A.P.G.Prakash