ಮೈಸೂರು,ಜನವರಿ,15,2021(www.justkannada.in) : ಭೂಸೇನಾ ದಿನವಾಗಿ ಆಚರಿಸುವುದು ಕೊಡವರಿಗೆ ಮಾತ್ರ ಅಲ್ಲ, ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.1949 ಜ.15 ರಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರು ಭೂಸೇನೆಯ ‘ಕಮಾಂಡರ್ ಇನ್ ಚೀಫ್’ ಆಗಿ ಅಧಿಕಾರ ವಹಿಸಿಕೊಂಡಿದ್ದರ ಸ್ಮರಣಾರ್ಥ ಭೂಸೇನಾ ದಿನವಾಗಿ ಆಚರಿಸುವುದು, ಕೊಡವರಿಗೆ ಮಾತ್ರ ಅಲ್ಲ, ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆ ಎಂದು ಟ್ವೀಟ್ ಮಾಡಿದ್ದಾರೆ.
ಪ್ರತಿ ಯೋಧನಿಗೂ, ಯೋಧರಿಂದಾಗಿ ಸುರಕ್ಷಿತವಾಗಿರುವ ಪ್ರತಿ ಭಾರತೀಯನಿಗೂ ಭೂ ಸೇನಾ ದಿನದ ಶುಭಾಶಯಗಳು ಎಂದು ತಿಳಿಸಿದ್ದಾರೆ.
key words : Not-just-kodavas-Proud-every-mirror-MLA G.T. DeveGowda