ನವದೆಹಲಿ,ಡಿಸೆಂಬರ್,29,2021(www.justkannada.in): ದೇಶದಲ್ಲಿ ಕೋವಿಡ್ ರೂಪಾಂತರಿ ಒಮಿಕ್ರಾನ್ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದ್ದು ಈ ಮಧ್ಯೆ ಕಟ್ಟುನಿಟ್ಟಕ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ.
ಈ ಮಧ್ಯೆ ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 781ಕ್ಕೆ ಏರಿಕೆಯಾಗಿದೆ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಅತಿಹೆಚ್ಚು ಕೇಸ್ ಗಳು ಪತ್ತೆಯಾಗಿದೆ, ದೆಹಲಿಯಲ್ಲಿ 238, ಮಹಾರಷ್ಟ್ರದಲ್ಲಿ 167, ಗುಜರಾತ್ ನಲ್ಲಿ 73 ಕೇರಳದಲ್ಲಿ 65 ಕರ್ನಾಟಕ 39 ರಾಜಸ್ತಾನದಲ್ಲಿ 46 ಹರಿಯಾಣದಲ್ಲಿ 13 ಪಶ್ಚಿಮ ಬಂಗಾಳದಲ್ಲಿ 11 ಒಡಿಶಾ 8 ಯುಪಿಯಲ್ಲಿ 2 ಕೇಸ್ ಗೋವಾ ಹಿಮಾಚಲ ಪ್ರದೇಶದಲ್ಲಿ ಲಡಾಖ್ ತಲಾ 1 ಒಮಿಕ್ರಾನ್ ಪ್ರಕರಣಗಳು ಕಂಡು ಬಂದಿದೆ.
Key words: number -Omicron -cases -increased – 781
ENGLISH SUMMARY….
Omicron cases in country increases to 781
New Delhi, December 29, 2021 (www.justkannada.in): The COVID variant Omicron cases are constantly increasing across the nation, forcing the Union government to direct the State governments to take strict measures.
The total number of Omicron cases has increased to 781, and New Delhi has reported the highest number of cases at 238. The numbers in other states are as follows: Maharashtra (167); Gujarat (73); Kerala (65) Karnataka (39); Rajasthan (46); Haryana (13) West Bengal (11); Orissa (8); Uttar Pradesh (2), Goa and Himachal Pradesh one each.
While 241 patients who were reportedly infected with Omicron have recovered. The total number of COVID vaccine doses administered in the country has increased to 143.15 crores. While there are presently 77,002 active COVID cases, the positivity rate is lesser than 1%, recording at 0.22%. It is said that the positivity rate has decreased since March 2020.
Keywords: COVID-19/ Omicron/ increasing