ಮೈಸೂರು,ಡಿಸೆಂಬರ್,11,2020(www.justkannada.in) : ಭಾರತೀಯ ವೈದ್ಯಕೀಯ ಸಂಘದ ಬಂದ್ ಎಫೆಕ್ಟ್ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಓಪಿಡಿ ಬಂದ್ ಆಗಿದ್ದು, ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಜನವೊ ಜನ.ಖಾಸಗಿ ಆಸ್ಪತ್ರೆಗಳಲ್ಲಿ ಓಪಿಡಿ ಸೇವೆ ಸ್ಥಗಿತಗೊಳಿಸಿ ವೈದ್ಯರು ಪ್ರತಿಭಟನೆ ಮಾಡುತ್ತಿರುವ ಹಿನ್ನೆಲೆ ಕೆ.ಆರ್.ಆಸ್ಪತ್ರೆಯತ್ತ ರೋಗಿಗಳು ಮುಖ ಮಾಡಿದ್ದಾರೆ. ಕೆ.ಆರ್.ಆಸ್ಪತ್ರೆಯ ಹೊರರೋಗಿಗಳ ವಿಭಾಗದಲ್ಲಿ ಜನಸ್ತೋಮ ಹೆಚ್ಚಾಗಿದ್ದು, ಕೊರೊನಾ ನಿಯಮವನ್ನು ಗಾಳಿಗೆ ತೂರಿ ಆಸ್ಪತ್ರೆಗೆ ಜನರು ತುಂಬುತ್ತಿದ್ದಾರೆ ಎನ್ನಲಾಗಿದೆ.
key words : OPD-band-private-hospitals-more-people-K.R.Hospital