ಬೆಂಗಳೂರು,ಸೆಪ್ಟಂಬರ್,19,2022(www.justkannada.in): ಸರ್ಕಾರದ ವಿರುದ್ಧ ಅಕ್ರಮಗಳ ಕುರಿತು ದಾಖಲೆ ಬಿಡುಗಡೆಗೆ ಸ್ಪೀಕರ್ ಬಳಿ ಅವಕಾಶ ಕೇಳಿದ್ದೇನೆ. ದಾಖಲೆ ಬಿಡುಗಡೆಗೆ ಸಿದ್ಧತೆ ನಡೆಸಿದ್ದೇನೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಸರ್ಕಾರದ ವಿರುದ್ಧ ಅಕ್ರಮಗಳ ದಾಖಲೆ ಬಿಡುಗಡೆಗೆ ಸ್ಪೀಕರ್ ಗೆ ಅವಕಾಶ ಕೇಳಿದ್ದೇನೆ. ಸದನದಲ್ಲಿ ದಾಖಲೆ ಬಿಡುಗಡೆ ಮಾಡುವೆ. ದಾಖಲೆ ಬಿಡುಗಡೆಗೆ ನಾಳೆ ಅವಕಾಶ ಸಿಗುವ ಸಾಧ್ಯತೆ ಇದೆ . ನ್ಯೂಸೆನ್ಸ್ ಮಾಡೋಕೆ ನೀಡಿದ ಹೇಳಿಕೆಯಲ್ಲ. ಸರ್ಕಾರದ ತೀರ್ಮಾನದಿಂದ ನೂರಾರು ಕೋಟಿ ನಷ್ಟವಾಗಿದೆ. ಈ ಸಂಬಂಧ ನಾಳೆ ದಾಖಲೆ ಸಮೇತ ಅಕ್ರಮ ಬಿಚ್ಚಿಡುವೆ ಎಂದರು.
ನನ್ನ ಅವಧೀಯಲ್ಲಿ ರಾಜಕಾಲುವೆ ಒತ್ತುವರಿ ಆಗಿಲ್ಲ ಒತ್ತುವರಿ ಆಗಿದೆ ಎಂದು ಜನ ಹೇಳಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ನನ್ನ ಅವಧಿಯಲ್ಲಿ ಬೆಂಗಳೂರಿಗೆ ಮೋಸ ಮಾಡಿಲ್ಲ ಜನತೆಗೆ ಮೋಸ ಮಾಡಿದ್ರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ಸಿದ್ಧ ಎಂದರು.
Key words: Preparation – release -records – against –government-Former CM -H. D Kumaraswamy.
ENGLISH SUMMARY…
Preparations to release documents related to corruption against govt.: Former CM HDK
Bengaluru, September 19, 2022 (www.justkannada.in): “I have requested the assembly speaker to allow me to release the documents relating to the BJP Government’s cases of corruption. I am preparing for it,” said former Chief Minister H.D. Kumaraswamy.
Speaking to the media persons in Bengaluru, he informed that he would release the documents in the cabinet session. “There are possibilities of getting the permission to release the documents tomorrow. I didn’t give this statement just to create a nuisance. The state exchequer has incurred loss of crores of rupees due to the decision of the State Govt. I will prove it along with the documents tomorrow,” he said.
“There were no encroachments of rain water drains in the city during my tenure. If someone proves it I will retire from politics. I have not cheated Bengaluru during my tenure as CM. If they can prove it I will retire from politics,” he added.
Keywords: Former CM H.D. Kumaraswamy/ documents/ release/ cabinet