ನವದೆಹಲಿ,ಜೂನ್,24,2022(www.justkannada.in): ರಾಷ್ಟ್ರಪತಿ ಚುನಾವಣೆಗೆ ಎನ್ ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಇಂದು ನಾಮಪತ್ರ ಸಲ್ಲಿಕೆ ಮಾಡಿದರು.
ಸಂಸತ್ ಭವನಕ್ಕೆ ತೆರಳಿ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ,ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಸಾಥ್ ನೀಡಿದರು.
ಎನ್ ಡಿಎ ಅಭ್ಯರ್ಥಿಗೆ ಪ್ರತಿಸ್ಪರ್ಧಿಯಾಗಿ ಯಶವಂತ ಸಿನ್ಹಾ ಅವರು ಸ್ಪರ್ಧೆ ಮಾಡಿದ್ದಾರೆ. ಜುಲೈ 18 ರಂದು ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಜೂನ್ 29 ಕೊನೆಯ ದಿನವಾಗಿದೆ.
key words: president-election- NDA-Candidate -Draupadi Murmu-Nomination
ENGLISH SUMMARY…
NDA presidential candidate submits nomination in the presence of PM Modi and others
New Delhi, June 24, 2022 (www.justkannada.in): National Democratic Alliance (NDA) presidential candidate Droupadi Murmu submitted her nomination papers today.
She arrived at the Parliament house and submitted her nomination in the presence of Prime Minister Narendra Modi, Union Home Minister Amit Shah, Union Defence Minister Rajnath Singh, Union Minister Pralhad Joshi, Uttar Pradesh CM Yogi Adityanath, Karnataka Chief Minister Basavaraj Bommai and others.
Yashwanth Sinha is contesting opposite the NDA candidate. The elections for the president will be held on June 18. The last date to submit nomination is June 29.
Keywords: Presidential election/ June 18/ Droupadi Murmu/ submits nomination