ದೇಶದಲ್ಲೇ ಅತಿದೊಡ್ಡ ಉದ್ಯೋಗ ಅಭಿಯಾನ ರೋಜಗಾರ್ ಮೇಳಕ್ಕೆ ಪ್ರಧಾನಿ ಮೋದಿ ಚಾಲನೆ.

ನವದೆಹಲಿ,ಅಕ್ಟೋಬರ್,22,2022(www.justkannada.in): ದೇಶದಲ್ಲೇ ಅತಿದೊಡ್ಡ ಉದ್ಯೋಗ ಅಭಿಯಾನ ರೋಜಗಾರ್ ಮೇಳಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.

ದೇಶದ ಅತಿ ದೊಡ್ಡ ಉದ್ಯೋಗ ಮೇಳಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಚಾಲನೆ ನೀಡಿದ್ದು, ಕೇಂದ್ರ ಸಚಿವಾಲಯದ ವಿವಿಧ ಹುದ್ದೆಗಳಲ್ಲಿ ನೇಮಕಾತಿ ಹೊಂದಿರುವ 75,000 ಮಂದಿಗೆ ಏಕಕಾಲದಲ್ಲಿ ನೇಮಕಾತಿ ಪತ್ರ ವಿತರಿಸಲಿದ್ದಾರೆ.  ಈ ಮೂಲಕ ದೇಶದ ಯುವಜನರಿಗೆ ದೀಪಾವಳಿ ಗಿಫ್ಟ್ ನೀಡಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಯೋಗ ಮೇಳಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದು, ಬಳಿಕ ವಿವಿಧ ಪ್ರದೇಶಗಳಿಂದ ಇದರಲ್ಲಿ ಪಾಲ್ಗೊಂಡಿರುವ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಾಗುತ್ತದೆ. PM Modi- Complete -confidence -uplift – country- economy.

ರೋಜಗಾರ್ ಮೇಳೆಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಉದ್ಯೋಗ ಮೇಳ ಆಯೊಜನೆಯಿಂದ ಖುಷಿ ತಂದಿದೆ. ದೇಶದಲ್ಲಿ ಅಮೃತ್ ಕಾಲ ಸನ್ನಿಹಿತವಾಗಿದೆ.  ಭಾರತದಲ್ಲಿ ಯುವಶಕ್ತಿ ಮಹತ್ವಪೂರ್ಣವಾದದ್ದು.  2023ರ ವೇಳೆಗೆ 10 ಲಕ್ಷ ನೌಕರಿ ನೀಡುವ ಗುರಿ ಹೊಂದಲಾಗಿದೆ ಎಂದರು.

Key words: Prime Minister- Modi – Rojagar Mela- biggest -job campaign

ENGLISH SUMMARY…

PM Narendra Modi launches country’s largest Udyog Abhiyan Rozgar Mela
New Delhi, October 22, 2022 (www.justkannada.in): Prime Minister Narendra Modi today launched the country’s biggest job mela under the title, ‘Udyog Abhiyan Rozgar Mela.’
He will distribute recruitment letters to 75,000 people simultaneously, who have been provided jobs in various positions in the Central Ministry. This is a gift to the youth of the country on this Deepavali.
PM Modi launched the udyog mela through video conferencing. Later he will distribute the recruitment letters to the candidates who are taking part in this program from several parts of the country.
In his address, after inaugurating the program, PM Modi expressed his view that it is indeed very happy for organizing this udyog mela. “Good days are nearing in this country. The strength of youth in our country is significant. We aim to provide 10 lakh jobs by 2023,” he said.
Keywords: PM Narendra Modi/ Udyog Mela/ recruitment letters