ಬೆಂಗಳೂರು, ಜುಲೈ 20, 2019 (www.justkannada.in): ಖ್ಯಾತ ಛಾಯಾಗ್ರಾಹಕ ಸೀನು ಸಿದ್ಧಾರ್ಥ್ ಜೊತೆಗಿನ ರೋಮ್ಯಾಂಟಿಕ್ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ ಪ್ರಿಯಾ ವಾರಿಯರ್.
ಒರು ಅದಾರ್ ಲವ್ ಸಿನಿಮಾದ ಚಿತ್ರೀಕರಣದ ಘಟನೆಯನ್ನ ನೆನಪಿಸಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಸಿನಿಮಾಟೋಗ್ರಫರ್ ಸೀನು ಸಿದ್ಧಾರ್ಥ್ ಅವರು ಪ್ರಿಯಾ ವಾರಿಯರ್ ತುಟಿಗೆ ಚುಂಬಿಸಲು ಮುಂದಾಗುತ್ತಾರೆ.
ಇನ್ನೇನು ಚುಂಬಿಸಿದರು ಎನ್ನುವಷ್ಟರಲ್ಲಿ ಇನ್ನೊಂದು ಕೈಯಲ್ಲಿದ್ದ ಬಾಟಲ್ ತಗೊಂಡು ನೀರು ಕುಡಿಯುತ್ತಾರೆ. ಇದರಿಂದ ಪ್ರಿಯಾ ವಾರಿಯರ್ ಬೇಸರವಾದಂತೆ ಎಕ್ಸ್ ಪ್ರೆಶನ್ ಕೊಡ್ತಾರೆ ಈ ವೀಡಿಯೋ ಸಾಕಷ್ಟು ವೈರಲ್ ಆಗಿದೆ.