“ಸಾರ್ವಜನಿಕ ಸ್ವತ್ತುಗಳನ್ನು ಮಾರುವ ಚಾಳಿ ರಾಜ್ಯ ಸರ್ಕಾರವೂ ಮುಂದುವರೆಸಿದೆ” : ರಾಜ್ಯ ಕಾಂಗ್ರೆಸ್ ಟೀಕೆ

ಬೆಂಗಳೂರು,ಮಾರ್ಚ್,31,2021(www.justkannada.in) : ಬಿಜೆಪಿ ಆಡಳಿತದಲ್ಲಿ ಸಾರ್ವಜನಿಕರ ಹಣಕ್ಕೆ ಪಾರದರ್ಶಕತೆ ಇಲ್ಲವಾಗಿದೆ. ಒಂದೆಡೆ ಹಣಕ್ಕಾಗಿ ಕೇಂದ್ರದ ಸಾರ್ವಜನಿಕ ಸ್ವತ್ತುಗಳನ್ನು ಮಾರುವ ಚಾಳಿ ರಾಜ್ಯ ಸರ್ಕಾರವೂ ಮುಂದುವರೆಸಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಆಕ್ರೋಶವ್ಯಕ್ತಪಡಿಸಿದೆ.public,Assets,Selling,State,government,Continued,State,Congress,tweet 

ಇನ್ನೊಂದೆಡೆ 7100 ಕೋಟಿ ಅಧಿಕಾರಿಗಳ ಖಾತೆಯಲ್ಲಿ ಕೊಳೆಯುತ್ತಿದೆ ಅಭಿವೃದ್ಧಿಗೆ ಹಣವಿಲ್ಲ ಎನ್ನುವ ಸರ್ಕಾರ ಈ ಹಣವನ್ನು ಬಳಸದೆ ಬಿಟ್ಟಿದ್ದೇಕೆ? ಎಂದು ಪ್ರಶ್ನಿಸಿದೆ.

public-Assets-Selling-State-government-Continued-State-Congress-tweet 

key words : public-Assets-Selling-State-government-Continued-State-Congress-tweet