ನವದೆಹಲಿ,ಜುಲೈ,17,2021(www.justkannada.in): ಪದವಿ ಕಾಲೇಜುಗಳ ಆರಂಭಕ್ಕೆ ಯುಜಿಸಿ (UGC) ಮಾರ್ಗಸೂಚಿಗಳನ್ನ ಪ್ರಕಟಿಸಿದ್ದು, ಅಕ್ಟೋಬರ್ 1ರಿಂದ ಪದವಿ ಕಾಲೇಜುಗಳನ್ನು ತೆರೆಯಲು ಸೂಚನೆ ನೀಡಿದೆ.
ಈ ಕುರಿತು ಮಾರ್ಗಸೂಚಿ (UGC Guidelines) ಹೊರಡಿಸಿರುವ ಯುಜಿಸಿ, ಎಲ್ಲ ವಿಶ್ವವಿದ್ಯಾಲಯಗಳಿಗೆ, ಕಾಲೇಜುಗಳಿಗೆ ಮಾಹಿತಿ ನೀಡಿದೆ. ಸೆಪ್ಟೆಂಬರ್ 30ರೊಳಗೆ 2021-22ನೇ ಶೈಕ್ಷಣಿಕ ಸಾಲಿನ ದಾಖಲಾತಿ ಮುಗಿಸಿಬೇಕು. ಅಕ್ಟೋಬರ್ 1ರಿಂದ ಕಾಲೇಜು ಆರಂಭಿಸಿಬೇಕು ಎಂದು ಯುಜಿಸಿ ಸೂಚನೆ ನೀಡಿದೆ.
ಹೀಗಾಗಿ ಅಕ್ಟೋಬರ್ 1 ರಿಂದ ಪದವಿ ಕಾಲೇಜಿನ ತರಗತಿಗಳು ಆರಂಭವಾಗಲಿವೆ. ಕರ್ನಾಟಕದಲ್ಲಿ ಜುಲೈ 20ರಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಫಲಿತಾಂಶ ಪ್ರಕಟವಾಗಲಿದ್ದು, ಜುಲೈ 19 ಮತ್ತು 22 ರಂದು ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದೆ.
ENGLISH SUMMARY…
UGC announces guidelines to commence Degree colleges
New Delhi, July 17, 2021 (www.justkannada.in): The UGC has announced guidelines to commence the Degree colleges from October 1, 2021.
The UGC, in its guidelines issued to all the universities in the country has stated that the enrolment of students for the year 2021-22 should be completed within September 30 and colleges should be started by October 1.
The results of 2nd PUC in Karnataka will be announced on July 20 and the SSLC State Board exams will be conducted on July 19 and 22.
Keywords: UGC/ commence/ Degree colleges/ October 1/ September 30/ 2nd PUC exams/ SSLC exams
Key words: Publication – Guidelines – commencement -graduate –colleges-UGC