ಬೆಂಗಳೂರು, ಸೆಪ್ಟೆಂಬರ್ 29, 2019 (www.justkannada.in): ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ದೊಡ್ಮನೆ ಹುಡುಗ ಚಿತ್ರ ರಿ ರಿಲೀಸ್ ಆಗುತ್ತಿದೆ.
ಪ್ರೇಕ್ಷಕರ ಒತ್ತಾಯದ ಮೇರೆಗೆ ದೊಡ್ಮನೆ ಹುಡುಗ ಸಿನಿಮಾವನ್ನು ನಾಳೆ ಮತ್ತೆ ರಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಪುನೀತ್ ರಾಜ್ ಕುಮಾರ್ ಜತೆ ಈ ಸಿನಿಮಾದಲ್ಲಿ ರಾಧಿಕಾ ಪಂಡಿತ್ ನಾಯಕಿಯಾಗಿ ಅಭಿನಯಿಸಿದ್ದರು. ಮತ್ತೆ ರಿಲೀಸ್ ಆಗುತ್ತಿರುವ ಸುದ್ದಿ ಕೇಳಿ ಪ್ರೇಕ್ಷಕರೂ ಖುಷಿಯಾಗಿದ್ದಾರೆ.