ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಸಿದ್ಧ: ಕರ್ತವ್ಯಕ್ಕೆ ಹಾಜರಾಗಿ- ಡಿಸಿಎಂ ಲಕ್ಷ್ಮಣ್ ಸವದಿ….

ಬೀದರ್,ಏಪ್ರಿಲ್,7,2021(www.justkannada.in):   ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಸಿದ್ದವಿದೆ. ಇಂದೇ ಮುಷ್ಕರ ಕೈಬಿಟ್ಟು ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗಿ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಮನವಿ ಮಾಡಿದ್ದಾರೆ.Illegally,Sand,carrying,Truck,Seized,arrest,driver

ಸಾರಿಗೆ ನೌಕರರ ಮುಷ್ಕರ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿವೇತನ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಒಪ್ಪಿದ್ದು, ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗವನ್ನು ಸಹ ಕೇಳಿಕೊಂಡಿದ್ದೇವೆ. ಸದ್ಯದಲ್ಲಿಯೇ ವೇತನ ಹೆಚ್ಚಿಸಲಾಗುವುದು. ಇಂದೇ ಮುಷ್ಕರ ನಿಲ್ಲಿಸಿ ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗಿ ಎಂದರು.ready-hike-wages-transport-employees-attend-duty-dcm-laxman-savadi

ಯಾರದ್ದೋ ಮಾತು ಕೇಳಿ ಮುಷ್ಕರ ಮಾಡಿದರೇ ಇದರಿಂದ ನೀವೆ ಕಷ್ಟಪಡುತ್ತೀರಿ. ಮುಷ್ಕರ ನಡೆಸಿದರೆ ಇಲಾಖೆಗೆ ನಷ್ಟವಾಗಿ ವೇತನ ನೀಡಲು ಕಷ್ಟವಾಗುತ್ತದೆ ಹೀಗಾಗಿ ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗಿ ಎಂದು ಮನವಿ ಮಾಡಿದ್ದಾರೆ.

ENGLISH SUMMARY…

‘We are ready to increase Transport Dept. employees salaries’: Please come back to work – DCM Lakashman Savadi
Bidar, Apr.7, 2021 (www.justkannada.in): Deputy Chief Minister and Transport Minister Lakshman Savadi have appealed to the Transport Department employees who are on a protest demanding fulfillment of their demand to return to work as the government is ready to increase their salaries.ready-hike-wages-transport-employees-attend-duty-dcm-laxman-savadi
Speaking to the presspersons in Bidar today about the protest DCM Lakshman Savadi explained that the State government is ready to increase the salaries and has also requested the State Election Commission regarding this. “The salaries will be revised soon. Hence, I request you to kindly return to work.”
“You will be the losers if you protest listening to somebody’s words. If you protest the Corporation will incur loss and cannot give your salaries. Hence, I request you to return to work soon,” he appealed.
Keywords: DCM Lakshman Savadi/ Bidar/ Transport Dept. employees/ return to work/ govt. ready to increase salary

Key words: Ready – hike – wages – transport employees-Attend- duty – DCM- Laxman Savadi.