ಜನಾಭಿಪ್ರಾಯಕ್ಕೆ ಮಣಿದ ರಾಜ್ಯ ಸರಕಾರ : ಲಾಕ್ ಡೌನ್ ಮುಂದುವರಿಕೆಗೆ ನಿರ್ಧಾರ.

 

ಮೈಸೂರು, ಏ.18,2020 : (www.justkannada.in news) ಜನಾಭಿಪ್ರಾಯದ ಹಿನ್ನೆಲೆಯಲ್ಲಿ, ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಈ ಕೆಳಕಂಡ ನಿರ್ಣಯಗಳನ್ನು ಪುನರ್ ವಿಮರ್ಶೆ ಮಾಡಿ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ

1. ದ್ವಿ-ಚಕ್ರ ವಾಹನಗಳ (Two-Wheeler) ಮುಕ್ತ ಸಂಚಾರಕ್ಕೆ ಅವಕಾಶ ಕೊಡುತ್ತೇವೆಂಬ ನಿರ್ಧಾರವನ್ನು ಪುನರ್ ಪರಿಶೀಲಿಸಿ, ದ್ವಿ-ಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಲಾಕ್ಡೌನ್ ಸಮಯದಲ್ಲಿದ್ದಂತೆ ಯಥಾಸ್ಥಿತಿಯನ್ನು ಮುಂದುವರೆಸಲಾಗುತ್ತದೆ.

2. ಐ.ಟಿ.ಬಿ.ಟಿ. ಕ್ಷೇತ್ರದಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಕೊಟ್ಟು, ಉಳಿದಂತೆ ಮನೆಯಿಂದಲೇ ಕೆಲಸ (Work from Home)ನೀತಿಯನ್ನು ಮುಂದುವರೆಸಲಾಗುವುದು.

referendum-lock-down-relaxation-withdrawn-karnataka

key words : referendum-lock-down-relaxation-withdrawn-karnataka

ENGLISH SUMMARY :

In the wake of the referendum, in consultation with senior government officials, the following resolutions were reconsidered and conclusions drawn.

1. Reconsider the decision to allow two-wheeler-free traffic, as two-wheeler traffic is prohibited. The status quo will be continued as in lockdown time.

2. I.T.B.T. The work-from-home policy will be continued, allowing only essential services in the field.