ಬೆಂಗಳೂರು,ಆಗಸ್ಟ್,18,2022(www.justkannada.in): ಶಾಲೆಗಳಲ್ಲಿ ಗೌರಿ ಗಣೇಶ ಹಬ್ಬ ಆಚರಣೆ ಹಿನ್ನೆಲೆ ಮುಸ್ಲೀಂ ಹಬ್ಬಗಳಿಗೂ ಅನುಮತಿ ಕೊಡಬೇಕು. ನಮಾಜ್ ಗೆ ಅವಕಾಶ ನೀಡಬೇಕು ಎಂದು ವಕ್ಫ್ ಬೋರ್ಡ್ ಇಟ್ಟಿದ್ಧ ಬೇಡಿಕೆಗಳ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಬಿ.ಸಿ ನಾಗೇಶ್, ವಕ್ಫ್ ಬೋರ್ಡ್ ಬೇಡಿಕೆಗಳನ್ನ ಪುರಸ್ಕರಿಸಲಾಗುವುದಿಲ್ಲ. ಯಾವುದೇ ಧರ್ಮದ ಆಚರಣೆಗ ಸರ್ಕಾರ ಅವಕಾಶ ನೀಡಿವುದಿಲ್ಲ. ಶಾಲೆಗಳಲ್ಲಿ ಗಣಪತಿ ಹಬ್ಬ ಆಚರಣೆ ಸರ್ಕಾರ ಜಾರಿಗೆ ತಂದಿದ್ದಲ್ಲ. ಶಾಲೆಗಳಲ್ಲಿ ಸ್ವಾತಂತ್ರ ಪೂರ್ವದಿಂದಲೂ ಗಣೇಶ ಮೂರ್ತಿಗಳನ್ನ ಇಡಲಾಗುತ್ತಿದೆ. ಹೀಗಾಗಿ ವಕ್ಫ್ ಬೋರ್ಡ್ ಬೇಡಿಕೆಗಳನ್ನ ಪುರಸ್ಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಹಿಂದಿನಿಂದಲೂ ಶಾಲೆಗಳಲ್ಲಿ ಗೌರಿ ಗಣೇಶ ಮೂರ್ತಿ ಪ್ರತಿಷ್ಟಾಪಿಸಿ ಹಬ್ಬ ಆಚರಿಸಿಕೊಂಡು ಬರಲಾಗಿದೆ.
Key words: religion – schools- Minister- BC Nagesh – Waqf Board- demands.
ENGLISH SUMMARY…
No permission to celebrate religious festivals in schools: Minister B.C. Nagesh clarifies on Wakf Board demands
Bengaluru, August 18, 2022 (www.justkannada.in): The Wakf Board has demanded the government provide permission to celebrate Muslim festivals and offer Namaz inside the schools following a demand made by several Hindu outfits seeking permission to celebrate the Gowri-Ganesha festival inside the schools. Primary and Secondary Education Minister B.C. Nagesh has however clarified that no opportunity would be given to celebrate any religious functions in schools.
“The demands of the Wakf Board will not be met. We won’t give a chance to celebrate any religious functions in schools. The government didn’t bring the practice of celebrating the Ganesha festival in schools. Keeping Ganesha idol in schools is a practice that has been followed before independence days. Hence, the demands of the Wakf Board cannot be fulfilled.”
Keywords: Wakf Board/ Education Minister/ B.C. Nagesh/ festivals/ schools