ಬೆಂಗಳೂರು,ಜುಲೈ,8,2021(www.justkannada.in): ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವಿಭಾಗೀಯ ಪೀಠ ಸಿಎಟಿ ಆದೇಶ ಎತ್ತಿ ಹಿಡಿದಿದೆ.
ತಮ್ಮ ವರ್ಗಾವಣೆ ಪ್ರಶ್ನಿಸಿ ಬಿ.ಶರತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಸಿಎಟಿ ಆದೇಶ ಎತ್ತಿ ಹಿಡಿದಿದೆ. ಈ ಸಂಬಂಧ ವರ್ಗಾವಣೆ ಮಂಡಳಿ ರಚಿಸಲು ಸಿಎಟಿ ಸೂಚನೆ ನೀಡಿತ್ತು. ಎರಡು ತಿಂಗಳೊಳಗೆ ವರ್ಗಾವಣೆ ಮಂಡಳಿ ರಚಿಸಲು ಹೈಕೋರ್ಟ್ ನಿರ್ದೇಶನ ನೀಡಿದ್ದು, ಬಿ. ಶರತ್ ವರ್ಗಾವಣೆಯನ್ನ ಕಾನೂನು ರೀತ್ಯಾ ಮರುಪರಿಶೀಲಿಸಲು ಸೂಚನೆ ನೀಡಿದೆ.
ENGLISH SUMMARY…..
HC upholds CAT orders with respect to appointment of Rohini Sindhuri as Mysuru DC
Bengaluru, July 8, 2021 (www.justkannada.in): The Divisional Bench of the Hon’ble High Court has upheld the CAT orders with respect to the appointment of Rohini Sindhuri as the Deputy Commissioner of Mysuru.
The Divisional Bench of the Hon’ble High Court has upheld the CAT orders after hearing the appeal submitted by IAS officer B. Sharath regarding his transfer. The CAT had issued orders to form a Transfer Committee regarding this. The High Court has issued orders to form the transfer committee within two months and has instructed to legally re-examine the transfer orders of B. Sharath.
Keywords: Rohini Sindhuri/ IAS/ Mysuru DC/ B. Sharath/ High Court/ upholds/ CAT orders
Key words: Rohini Sindhuri -appointed – Mysore –DC-High Court -CAT order