JK EXCLUSIVE: ಪ್ರಚೋಧನಕಾರಿ ಪೋಸ್ಟ್‌ : ಆರೋಪಿ ಸತೀಶ್‌ ಫಸ್ಟ್‌ “ ರಿಯಾಕ್ಷನ್”  ನ್ಯೂಸ್‌ ಇಲ್ಲಿದೆ..!

The accused, Satish alias Pandurang, who is facing the threat of deportation, has come to appear before the DCP in person. Arrival at dcp's office in Mysuru City Commissioner's office building.

ಮೈಸೂರು, ಫೆ.೨೦,೨೦೨೫ : ಗಡಿಪಾರಿನ ಭೀತಿ ಎದುರಿಸುತ್ತಿರುವ ಆರೋಪಿ ಸತೀಶ್‌ ಅಲಿಯಾಸ್‌ ಪಾಂಡುರಂಗ ಡಿಸಿಪಿ‌ ಎದುರು ಖುದ್ದು ಹಾಜರಾಗಲು ಆಗಮನ. ಮೈಸೂರು ನಗರ ಆಯುಕ್ತರ ಕಚೇರಿ ಕಟ್ಟಡದಲ್ಲಿರುವ ಡಿಸಿಪಿ ಕಚೇರಿಗೆ ಆಗಮನ.

ಗಡಿಪಾರು ಮಾಡುವ ಕುರಿತು ನೋಟಿಸ್ ಜಾರಿ ವಿಚಾರ, ಸತೀಶ್ ಗೆ ನೋಟಿಸ್ ಜಾರಿ ಮಾಡಿದ್ದ ಪೊಲೀಸರು. ಈ ಹಿನ್ನೆಲೆ ವಕೀಲರ ಜೊತೆ ಸತೀಶ್ ಖುದ್ದು ಹಾಜರು. ಸತೀಶ್ ಹಾಗು ಅವರ ಪರ ವಕೀಲ ಅ.ಮ.ಭಾಸ್ಕರ್ ಆಗಮನ.

ಮೊಟ್ಟಮೊದಲ ಬಾರಿಗೆ ಸತೀಶ್ ಪ್ರತಿಕ್ರಿಯೆ, ಉದಯಗಿರಿ ವಿವಾದಿತ ಪೋಸ್ಟ್ ಕುರಿತು ಹೇಳಿಕೆ. ನಾನು ಈ ಕುರಿತು ಈ ಸಂದರ್ಭಕ್ಕೆ ಏನನ್ನೂ ಮಾತನಾಡುವುದಿಲ್ಲ. ಏನೇ ಇದ್ದರೂ ನಮ್ಮ ಪರ ವಕೀಲರು ಮಾತನಾಡ್ತಾರೆ. ಈ ಎಲ್ಲವನ್ನೂ ವಕೀಲರೇ ನೋಡಿಕೊಳ್ತಾರೆ. ಎರಡನೇ ಬಾರಿಗೆ  ಕ್ಯಾಮೆರಾ ಎದುರು ಸತೀಶ್ ಪ್ರತ್ಯಕ್ಷ. ಈ ಮೊದಲು‌ ಕೋರ್ಟ್‌ಗೆ ಹಾಜರಾಗುವ ವೇಳೆ ಸತೀಶ್ ರಿಯಾಕ್ಷನ್. ಈವತ್ತು ನಗರ ಪೊಲೀಸ್ ಆಯುಕ್ತರ ಕಚೇರಿ ಬಳಿ  ತರಾತುರಿಯಲ್ಲಿ ಪ್ರತಿಕ್ರಿಯೆ ನೀಡಿ ಕಾರನ್ನೇರಿ ತೆರಳಿದ ಸತೀಶ್‌.

key words: Satish alias Pandurang, deportation, DCP, Mysuru City Commissioner’s office.

SUMMARY: 

The accused, Satish alias Pandurang, who is facing the threat of deportation, has come to appear before the DCP in person. Arrival at dcp’s office in Mysuru City Commissioner’s office building.