ಸೆ.21 ರಂದು ಬೆಸ್ಕಾಂ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಬೆಂಗಳೂರು,ಸೆಪ್ಟಂಬರ್,19,2024 (www.justkannada.in): ಸೆಪ್ಟಂಬರ್ 21 ರಂದು ಬೆಸ್ಕಾಂ  ವ್ಯಾಪ್ತಿಯ ಹಲವು  ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

21.09.2024 (ಶನಿವಾರ) ಬೆಳಿಗ್ಗೆ 10:00 ಗಂಟೆಯಿಂದ ಮದ್ಯಾಹ್ನ 13:00 ಗಂಟೆಯವರೆಗೆ “220/66/11ಕೆ.ವಿಐ.ಟಿ.ಐ’ಸ್ಟೇಷನ್”ನಲ್ಲಿ 31.5 ಎಮ್.ವಿ.ಎ ಶಕ್ತಿ ಪರಿವರ್ತಕ -1 ರ ನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಅಧೀಕ್ಷಕ ಇಂಜಿನಿಯರ್ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು ಈ ಕೆಳಕಂಡಂತಿದೆ.

ಜೈಭೂವನೇಶ್ವರಲೇಔಟ್, ದೀಪಾ ಆಸ್ಪತ್ರೆ, ವಿನಾಯಕ ಲೇಔಟ್, ಅಜಿತ್ ಲೇಔಟ್, ಚಿಕ್ಕಬಸವನಪುರ, ಡೀಸೆಲ್ ಲೋಕೊ ಶೆಡ್, ಜಸ್ಟೀಸ್ ಮಲ್ಲಯ್ಯ ಲೇಔಟ್,  ಕಾವೇರಿನಗರ, ಐಟಿಐ ಎಸ್ಟೇಟ್, ಸಿಂಗಾಯನಪಾಳ್ಯ, ಶ್ರೀಶೈಲಡೌನ್, ಭಟ್ಟರಹಳ್ಳಿ, ಮೇಡಹಳ್ಳಿ, ಟಿಸಿಪಾಳ್ಯ, ಆರ್ ಎಂ ಎಸ್  ಕಾಲೋನಿ, ಕೆಆರ್ಪುರಂ, ದೇವಸನದ್ರ, ಅಯ್ಯಪ್ಪನಗರ, ಶಾಂತಿನಗರ, ಜಿಂಕೇತಿಮ್ಮನಹಳ್ಳಿ, ವಾರಣಾಸಿ, ಆನೆಪ್ಪ ವೃತ್ತ, ಅಕ್ಷಯನಗರ, ಕೌಡೇನಹಳ್ಳಿ, ಹ್ಯಾಪಿಗರ್ಡನ್, ಬಿಟಿಐ ಲೇಔಟ್ ನಾರಾಯಣಪುರ, ಕಾವೇರಿವಾಟರ್ ಟ್ಯಾಂಕ್, ನಾಗಪ್ಪರೆಡ್ಡಿಲೇಔಟ್, ಕೊಂಡಪ್ಪರೆಡ್ಡಿ ಲೇಔಟ್, ಉದಯನಗರ, ಎಂಇಜಿ ಲೇಔಟ್, ಪಿಡಬ್ಲ್ಯೂಡಿ ಮುಖ್ಯರಸ್ತೆ, ಸಾಯಿಬಾಬಾ ಲೇಔಟ್, ವೈಟ್ಹೌಸ್, ಮಡೋನಾಶಾಲೆ, ಕೆ.ಆರ್. ಪುರಂ ಸರಕಾರಿ ಕಾಲೇಜು, ಯು.ಬಿ.ಲೇ ಔಟ್, ವಿನಾಯಕ ಲೇಔಟ್, ಸಿಲಿಕಾನ್ ಸಿಟಿ ಕಾಲೇಜು, ದೀಪಾ ಆಸ್ಪತ್ರೆ ಪ್ರದೇಶ, ಹಳೆಯಆರ್ ಟಿಒ ಕಚೇರಿ, ಟಿ.ಸಿ.ಪಾಳ್ಯ, ಭಟ್ಟರಹಳ್ಳಿ, ಮೇಡಹಳ್ಳಿ, ಹೊಸಆರ್ಟಿಒಕಚೇರಿ, ಕರುಣ ಶ್ರೀಲೇ ಔಟ್, ಮಾಸ್ಟರ್ ನಾಗರಾಜು ಲೇ ಔಟ್, ಸೀ ಕಾಲೇಜು, ಆಲ್ಫಾಗರ್ಡ್ನ್, ಸ್ವತಂತ್ರನಗರ, ರಾಜೇಶ್ವರಿ ಲೇ ಔಟ್, ಮುನೇಶ್ವರ ಲೇಔಟ್, ಆಲ್ಫಾಗರ್ಡಿನ್ ಲೇ ಔಟ್, ತೆಂಗಿನತೋಟ, ಬೆತೆಲ್ ನಗರ, ಬೃಂದಾವನ ಲೇ ಔಟ್,   ಕೇಂಬ್ರಿಡ್ಜ್ ಲೇ ಔಟ್,. ಬಿಎಂಟಿಸಿ ಡಿಪೋ,

ಐಟಿ ಐಭವನ, ನೇತ್ರಾವತಿ ವಿಸ್ತರಣೆ, ದೇವಸಂದ್ರ ಮಸೀದಿ ರಸ್ತೆ, ಕ್ರೀಷ್ಣಾ ಥೀಯಟರ್, ಗಾಯತ್ರಿ ಲೇ ಔಟ್, ವಿಜಯ ಬ್ಯಾಂಕ್ ಕಾಲೋನಿ, ಸೃಷ್ಟಿ ಲೇಔಟ್, ಮೇಡಹಳ್ಳಿ, ಕುರುಡು ಸೊನ್ನೆನಹಳ್ಳಿ ರೋಡ್, ಹ್ಯಾಪಿ ಗಾರ್ಡನ್, ಮಾನ್ಯತಾ ಲೇವೌಟ್, ಸಾಯಿಸೆರೆನಿಟಿ ಲೇಔಟ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Key words:  September 21, power outage, BESCOM