Mysore, ಏ.೧೧,೨೦೨೫ : ಸಿದ್ದರಾಮನಹುಂಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 2024-25ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 78% ಫಲಿತಾಂಶ.
ಈ ಪೈಕಿ 6 ಅತ್ಯುನ್ನತ ದರ್ಜೆ,15 ಉನ್ನತದರ್ಜೆ, 8 ದ್ವಿತೀಯ ದರ್ಜೆ ಮತ್ತು ಸಾಮಾನ್ಯದರ್ಜೆ ಯಲ್ಲಿ ವಿದ್ಯಾರ್ಥಿಗಳು ತೇರ್ಗಡೆ. ಸರಕಾರಿ ಕಾಲೇಜಿನ ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಶಾಲಾಭಿವೃದ್ಧಿ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರಿಂದ ಅಭಿನಂದನೆ.
ಸಾಧಕ ವಿದ್ಯಾರ್ಥಿಗಳು:
ನಿಸರ್ಗ ವೈ ಎಸ್: 570/600 (ವಾಣಿಜ್ಯ) ವರ್ಷಿತ : 549/600(ವಾಣಿಜ್ಯ), ನಿರೀಕ್ಷಿತ: 545/600 (ಕಲಾ), ಸರಿತ : 535/600 (ವಾಣಿಜ್ಯ), ಚಂದನ : 534/600 (ವಾಣಿಜ್ಯ), ನಿರೀಕ್ಷ : 517/600 (ಕಲಾ), ಸಂಪ್ರೀತ : 505/600 (ಕಲಾ).
ನೂರಕ್ಕೆ ನೂರು ಅಂಕ:
ಸಿದ್ದರಾಮನಹುಂಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ನಿಸರ್ಗ ವೈ ಎಸ್. ನಿರೀಕ್ಷಿತ, ಸಂಪ್ರೀತ ಕನ್ನಡಭಾಷಾ ವಿಷಯದಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದು ಸಾಧಕರಾಗಿರುತ್ತಾರೆ.
key words: PU students, Chief Minister, Siddaramaiah, hometown, Siddaramanahundi
SUMMARY:
Performance of PU students in Chief Minister Siddaramaiah’s hometown. Siddaramanahundi Government PU College has secured 78% results in the 2nd PUC annual examination for the year 2024-25.