ಬೆಂಗಳೂರು, ಆಗಸ್ಟ್ 02, 2019 (www.justkannada.in): ಗಾಯಕಿ ವಾಣಿ ಹರಿಕೃಷ್ಣ, ಪತಿ ಹರಿಕೃಷ್ಣ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ತನ್ನ ಬಳಿ ಒಮ್ಮೆ ಹಾಡಿಸಿದ ಹಾಡನ್ನ ಮತ್ತೆ ಬೇರೆ ಗಾಯಕರ ಬಳಿ ಹಾಡಿಸಿದ್ದಕ್ಕೆ, ವಾಣಿ ಬೇಸರಗೊಂಡಿದ್ದು, ಫೇಸ್ಬುಕ್ನಲ್ಲಿ ಅಳಲು ತೋಡಿಕೊಂಡಿದ್ದಾರೆ.
ಪತಿ ಹರಿಕೃಷ್ಣ ಯಾವ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿರುತ್ತಾರೋ ಆ ಚಿತ್ರಕ್ಕೆ ತಾನು ಹಾಡುವುದಿಲ್ಲವೆಂದು ವಾಣಿ, ‘ಬದುಕೇ ಬೇಡ ಅನ್ನಿಸಿಬಿಡುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.