ಮುಂಬೈ, ಜುಲೈ 20, 2019 (www.justkannada.in): ನಟಿ ಸೋನಾಕ್ಷಿ ಸಿನ್ಹಾ ತಮ್ಮ ಡೇಟಿಂಗ್ ವಿಷಯವನ್ನು ಬಿಚ್ಚಿಟ್ಟಿದ್ದಾರೆ!
ಉದ್ಯಮಿಯೊಬ್ಬರ ಜೊತೆ ಡೇಟಿಂಗ್ ಮಾಡಿದ್ದೆ. ಆದ್ರೆ ಯಾರಿಗೂ ಈ ಸಂಗತಿ ತಿಳಿದಿಲ್ಲ ಎಂದು ಸೋನಾಕ್ಷಿ ಹೇಳಿದ್ದಾರೆ. ಆದರೆ ಆ ವ್ಯಕ್ತಿ ಯಾರು ಎಂಬುದನ್ನು ಹೇಳಿಲ್ಲ.
ತನ್ನ ತಂದೆ-ತಾಯಿ ಒಳ್ಳೆಯ ಹುಡುಗನ ಜೊತೆ ಡೇಟಿಂಗ್ ಇಷ್ಟಪಡ್ತಾರೆ. ಆದ್ರೆ ಬಾಲಿವುಡ್ ನಲ್ಲಿ ಅಂತಹ ಹುಡುಗ್ರು ಇಲ್ಲ ಎಂದಿದ್ದಾರೆ ಸೋನಾಕ್ಷಿ.
ಇಷ್ಟೇ ಅಲ್ಲ ಮೋಸ ನನಗೆ ಇಷ್ಟವಿಲ್ಲ. ಮೋಸ ಮಾಡಿದ್ರೆ ಮರುದಿನ ಆತನ ಮುಖ ನೋಡಲು ಇಷ್ಟಪಡುವುದಿಲ್ಲ. ತಕ್ಷಣ ಬೇರೆಯಾಗ್ತೇನೆ ಎಂದಿದ್ದಾರೆ.