ಬೆಂಗಳೂರು,ಡಿಸೆಂಬರ್,21,2020(www.justkannada.in) : ರಾಜ್ಯ ಬಿಜೆಪಿ ಸರ್ಕಾರ ರೈತರ, ಕಾರ್ಮಿಕರ ಸಮಸ್ಯೆಯನ್ನು ಪರಿಹಾರ ಮಾಡಬೇಕಾದ ಕರ್ತವ್ಯವನ್ನೇ ಮರೆತು ಹೋಗಿದೆ. ಈ ಸರ್ಕಾರ ಸತ್ತು ಹೋಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರಕ್ಕೆ ಪತ್ರ ಬರೆದು ರೈತರು ಹಾಗೂ ಕಾರ್ಮಿಕರನ್ನು ಕರೆದು ಚರ್ಚೆ ಮಾಡಲು ಹೇಳಿದ್ದೆ. ಆದರೆ, ಈ ಸರ್ಕಾರ ಸತ್ತು ಹೋಗಿದೆ.

ಸರ್ಕಾರ ಕಾರ್ಮಿಕರು ಏನಾದ್ರೂ ಪ್ರತಿಭಟನೆ ಮಾಡಿಕೊಳ್ಳಲಿ, ಯಾವ ಮ್ಯಾನೇಜ್ಮೆಂಟ್ ಅವರು ಬೇಕಾದವರೂ ಆನ್ ಲೈನ್ ಕ್ಲಾಸ್ ಬಂದ್ ಮಾಡಿಕೊಳ್ಳಲಿ ಎಂದು ಕುಳಿತಿದೆ ಎಂದು ಕಿಡಿಕಾರಿದ್ದಾರೆ.
key words : State-government-dead-Opposition-leader-Siddaramaiah-Why?