ನವದೆಹಲಿ,ಜುಲೈ,11,2022(www.justkannada.in): ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಉದ್ಯಮಿ ವಿಜಯ್ ಮಲ್ಯಗೆ ಸುಪ್ರೀಂಕೋರ್ಟ್ ನಾಲ್ಕು ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.
2017ರಲ್ಲಿ ವಿಜಯ್ ಮಲ್ಯ ಬ್ರಟಿಷ್ ಕಂಪನಿ ಡಿಯೋಗೋದಿಂದ ಪಡೆದಿದ್ದ ಹಣ ವರ್ಗಾವಣೆ ಮಾಡಿದ್ದರು. 40 ಮಿಲಿಯನ್ ಹಣ ತನ್ನ ಮಕ್ಕಳಿಗೆ ವರ್ಗಾವಣೆ ಮಾಡಿದ್ಧರು. ಇದರ ವಿರುದ್ದ ಎಸ್ ಬಿಐ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಹಿಂದೆಯೇ ವಿಜಯ್ ಮಲ್ಯರನ್ ಸುಪ್ರೀಂಕೋರ್ಟ್ ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು.
ಇದೀಗ ಇಂದು ಉದ್ಯಮಿ ವಿಜಯ್ ಮಲ್ಯಗೆ ನಾಲ್ಕು ತಿಂಗಳು ಜೈಲು ಶಿಕ್ಷೆ ವಿಧಿಸಿದೆ . ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ತಮ್ಮ ಮಕ್ಕಳಿಗೆ 40 ಮಿಲಿಯನ್ ಯುಎಸ್ಡಿಯನ್ನು ವರ್ಗಾಯಿಸಿದ್ದಕ್ಕಾಗಿ ನ್ಯಾಯಾಂಗ ನಿಂದನೆ ಮಾಡಿದ 2017 ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ 2020 ರಲ್ಲಿ ವಜಾಗೊಳಿಸಿತ್ತು.
Key words: Supreme Court-sentenced-businessman -Vijay Mallya – 4 months – jail.
ENGLISH SUMMARY…
SC imposes four months imprisonment to industrialist Vijay Mallya
New Delhi, July 11, 2022 (www.justkannada.in): The Hon’ble Supreme Court has imposed four months imprisonment to industrialist Vijay Mallya in the contempt of court case.
Vijay Mallya had transferred the money which had received from British Company Diageo. He had transferred a sum of 40 million USD to his children. The State Bank of India had appealed before the Hon’ble Supreme Court against this. The Hon’ble Supreme Court had found Vijay Mallya an offender earlier itself.
Today the Hon’ble SC sentenced him to four months imprisonment and imposed Rs.2,000 fine. In 2020, the SC had quashed the appeal submitted by Mallya requesting to reconsider the 2017 judgement over transferring of 40 million USD to his children resulting in contempt of court.
Keywords: Hon’ble Supreme Court/ Vijay Mallya/ four months imprisonment