ಬೆಂಗಳೂರು,ಸೆಪ್ಟಂಬರ್,16,2021(www.justkannada.in): ಖಾಸಗಿ ಶಾಲೆಗಳಿಗೆ ಬೋಧನಾ ಶುಲ್ಕ ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
2020-21ನೇ ಸಾಲಿಗೆ ಖಾಸಗಿ ಶಾಲೆಗಳ ಬೋಧನಾ ಶುಲ್ಕದಲ್ಲಿ ಶೇ.15ರಷ್ಟು ರಿಯಾಯಿತಿ ನೀಡುವಂತೆ ಸುಪ್ರೀಂಕೋರ್ಟ್ ತೀರ್ಪು ಆಧರಿಸಿ ಹೈಕೋರ್ಟ್ ಆದೇಶಿಸಿದೆ. ಖಾಸಗಿ ಶಾಲೆಗಳ ಬೋಧಾನ ಶುಲ್ಕದಲ್ಲಿ ಶೇ. 70 ರಷ್ಟು ಶುಲ್ಕ ಸ್ವೀಕರಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದತ್ತು.
ಈ ಆದೇಶ ಪ್ರಶ್ನಿಸಿ ಖಾಸಗಿ ಶಾಲೆಗಳ ಒಕ್ಕೂಟ ರಿಟ್ ಅರ್ಜಿ ಸಲ್ಲಿಸಿತ್ತು. ಇದೀಗ ರಾಜ್ಯ ಸರ್ಕಾರದ ಆದೇಶ ರದ್ದುಗೊಳಿಸಿರುವ ಹೈಕೋರ್ಟ್ ಬೋಧನಾ ಶುಲ್ಕದಲ್ಲಿ 15 ರಷ್ಟು ರಿಯಾಯಿತಿ ನೀಡಬೇಕು ಎಂದು ಆದೇಶ ನೀಡಿದೆ. ಈ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಪೋಷಕರಿಗೆ ಕೊಂಚ ರಿಲೀಫ್ ನೀಡಿದೆ.
Key words: teaching- private schools- order -High Court.
ENGLISH SUMMARY….
Fixing tuition fee for private schools: HC’s significant order
Bengaluru, September 16, 2021 (www.justkannada.in): The orders issued by the Hon’ble High Court of Karnataka concerning fixing the tuition fee by private schools have gained significance.
The High Court has issued orders to the private schools, asking it to give a 15% discount in tuition fee for the year 2020-21. It can be recalled here that the State Government had issued orders to the private schools to receive a 70% fee.
The private schools federation had submitted a writ petition in the Hon’ble High Court questioning the State Government’s order, which has ordered to provide 15% discount, providing a little solace both to the private schools as well as the parents.
Keywords: High Court/ orders/ school fee/ 15% discount