ಟೋಕಿಯೋ ಒಲಿಂಪಿಕ್ಸ್: ಭಾರತಕ್ಕಿಂದು ಮಹತ್ವದ ದಿನ, ಇಲ್ಲಿದೆ ಟೈಂ ಟೇಬಲ್

ಬೆಂಗಳೂರು, ಆಗಸ್ಟ್ 05, 2021 (www.justkannada.in): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇಂದು  ಭಾರತದ ಪಾಲಿಗೆ ಮಹತ್ವದ ದಿನವಾಗಿದೆ.

ಹೆಚ್ಚಿನ ಪದಕ ಗೆಲ್ಲುವ ಅವಕಾಶವಿದ್ದು, ಈ ಸಂದರ್ಭದಲ್ಲಿ ಭಾರತೀಯ ಆಟಗಾರರಿಂದ ಅತ್ಯುತ್ತಮ ಪ್ರದರ್ಶನ ಹೊರಬರುವ ನಿರೀಕ್ಷೆ ಇದೆ.

ಆಗಸ್ಟ್ 5ರಂದು ಭಾರತದ ಆಟಗಾರರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ:

ಅಥ್ಲೆಟಿಕ್ಸ್

ಪುರುಷರ 20 ಕಿಮೀ ರೇಸ್ ವಾಕ್ ಫೈನಲ್:

ಕೆಟಿ ಇರ್ಫಾನ್, ರಾಹುಲ್ ರೋಹಿಲ್ಲಾ, ಸಂದೀಪ್ ಕುಮಾರ್

ಮಧ್ಯಾಹ್ನ 1:00 ಗಂಟೆಗೆ

ಗಾಲ್ಫ್

ಮಹಿಳೆಯರ 2ನೇ ಸುತ್ತು

ಅದಿತಿ ಅಶೋಕ್

ಬೆಳಿಗ್ಗೆ 5:55ಕ್ಕೆ ಆರಂಭ

ಮಹಿಳೆಯರ 2ನೇ ಸುತ್ತು

ದೀಕ್ಷಾ ಡಾಗರ್

ಬೆಳಿಗ್ಗೆ 7:39ಕ್ಕೆ ಆರಂಭ

ಹಾಕಿ

ಪುರುಷರ ಕಂಚಿನ ಪದಕ ಪಂದ್ಯ

ಜರ್ಮನಿ vs ಭಾರತ – 7:00

ಕುಸ್ತಿ

ಮಹಿಳೆಯರ ಫ್ರೀಸ್ಟೈಲ್ 53 ಕೆಜಿ, 16ರ ಘಟ್ಟದ ಪಂದ್ಯ

ವಿನೇಶ್ ಫೋಗಟ್ vs ಸೋಫಿಯಾ ಮ್ಯಾಟ್ಸನ್

ಬೆಳಿಗ್ಗೆ 8:00 ಗಂಟೆಗೆ ಆರಂಭ

ಮಹಿಳೆಯರ ಫ್ರೀಸ್ಟೈಲ್ 53 ಕೆಜಿ ಕ್ವಾರ್ಟರ್ ಫೈನಲ್(ವಿನೇಶ್ ಫೋಗಟ್ ಗೆದ್ದರೆ)

ಮಹಿಳೆಯರ ಫ್ರೀಸ್ಟೈಲ್ 53 ಕೆಜಿ ಸೆಮಿಫೈನಲ್(ವಿನೇಶ್ ಫೋಗಟ್ ಗೆದ್ದರೆ)

ಮಹಿಳೆಯರ ಫ್ರೀಸ್ಟೈಲ್ 57 ಕೆಜಿ ರಿಪೇಜ್

ಅಂಶು ಮಲಿಕ್ vs ವಲೇರಿಯಾ ಕೊಬ್ಲೋವಾ

ಪುರುಷರ ಫ್ರೀಸ್ಟೈಲ್ 57 ಕೆಜಿ ಫೈನಲ್ ಪಂದ್ಯ

ರವಿ ಕುಮಾರ್ ದಹಿಯಾ vs ಜೌರ್ ಉಗುವ್

ಪುರುಷರ ಫ್ರೀಸ್ಟೈಲ್ 86 ಕೆಜಿ ಕಂಚಿನ ಪದಕ ಪಂದ್ಯ

ದೀಪಕ್ ಪುನಿಯಾ vs ರಿಪೀಚೇಜ್ ವಿಜೇತ