ಬೆಂಗಳೂರು, ಜೂನ್ 09, 2021 (www.justkannada.in): ನಾಳೆ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ.
ಬೆಳಗಿನ ಉಂಗುರ’ವು ಅರುಣಾಚಲಪ್ರದೇಶ ಮತ್ತು ಲಡಾಖ್ನ ಕೆಲವು ಭಾಗಗಳಲ್ಲಿ ಮಾತ್ರ ಗೋಚರಿಸಲಿದೆ ಎಂದು ವರದಿಯಾಗಿದೆ.
ಸೂರ್ಯಾಸ್ತಕ್ಕೂ ಮುನ್ನ 3-4 ನಿಮಿಷಗಳ ಕಾಲ ಮಾತ್ರ ಇದನ್ನು ವೀಕ್ಷಿಸಬಹುದಾಗಿದೆ. ಗೋಚರಿಸಲಿದೆ. ಉತ್ತರ ಅಮೆರಿಕ, ಯುರೋಪ್ ಮತ್ತು ಏಷ್ಯಾದ ಹಲವು ಭಾಗಗಳಲ್ಲಿ ಗ್ರಹಣ ಘೋಚರಿಸಲಿದೆ.
ಭಾರತೀಯ ಕಾಲಮಾನದ ಪ್ರಕಾರ, ಬೆ.11.42ರ ವೇಳೆಗೆ ಗ್ರಹಣ ಆರಂಭವಾಗಿ, ಮಧ್ಯಾಹ್ನ 3.30ರಿಂದ ಬೆಳಕಿನ ಉಂಗುರ ಕಾಣಿಸಲಿದೆ.