ರಾಜ್ಯದಲ್ಲಿ ಇನ್ನು ನಾಲ್ಕು ದಿನಗಳ ಕಾಲ ಅಕಾಲಿಕ ಮಳೆ- ರಾಜ್ಯ ಹವಾಮಾನ ಇಲಾಖೆ ಮಾಹಿತಿ…

ಬೆಂಗಳೂರು,ಜನವರಿ,7,2021(www.justkannada.in): ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಜತೆಗೆ ಅರಬ್ಬಿ ಸಮುದ್ರದಲ್ಲಿ ಪೂರ್ವದಿಂದ ಬೀಸುವ ಅಲೆಗಳ ಹಿನ್ನೆಲೆ, ರಾಜ್ಯದಲ್ಲಿ ಇನ್ನು ನಾಲ್ಕು ದಿನಗಳ ಕಾಲ ಅಕಾಲಿಕ ಮಳೆಯಾಗಲಿದೆ ಎಂದು ರಾಜ್ಯ ಹವಮಾನ ಇಲಾಖೆ ಮಾಹಿತಿ ನೀಡಿದೆ.jk-logo-justkannada-mysore

ರಾಜ್ಯದ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮೈಸೂರು, ಚಾಮರಾಜನಗರ, ಕೊಡಗು ಹಾಸನ ಜಿಲ್ಲೆಗಳಲ್ಲಿ  ವರುಣ ಅಬ್ಬರಿಸಲಿದ್ದಾನೆ. ಮೈಸೂರು, ಮಂಡ್ಯ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.four-days-untimely-rain-state-farmer-crop

ಜಿಲ್ಲೆಯಲ್ಲಿ ಅಕಾಲಿಕ ಮಳೆಗೆ ರೈತರು ಕಂಗಾಲಾಗಿದ್ದಾರೆ.  ಫಸಲು ಕಟಾವು ಮತ್ತು ಒಕ್ಕಣೆ ಕಾರ್ಯಕ್ಕೆ ಮಳೆರಾಯ ಅಡ್ಡಿಯಾಗಿದ್ದು, ಅಕಾಲಿಕ ಮಳೆಗೆ ಫಸಲಿಗೆ ಹಾನಿಯಾಗುವ ಆತಂಕ ರೈತರಿಗೆ ಎದುರಾಗಿದೆ.

ENGLISH SUMMARY…

Unseasonal rain to continue for four more days in the State
Bengaluru, Jan. 07, 2021 (www.justkannada.in): Following the depression in the Bay of Bengal and the Arabian Sea, the unseasonal rains which have surprised and troubled the people are supposed to continue for four more days, according to the State Meteorological Department.
There are possibilities of rains along with thundering in several parts of the state. The districts which are expected to witness rain include Mysuru, Chamarajanagara, Kodagu, and Hassan. The Meteorological Department has also informed there may be incessant rains in Mysuru and Mandya Districts.four-days-untimely-rain-state-farmer-crop
Keywords: Unseasonal rain/ Meteorological Department/ Weather forecast/ depression

Key words: Four days – untimely rain – state-farmer-crop