ಬೆಂಗಳೂರು,ಆ,6,2020(www.justkannada.in): ಕೇಂದ್ರ ಲೋಕಸೇವಾ ಆಯೋಗ 2019ನೇ ಸಾಲಿನಲ್ಲಿ ನಡೆಸಿದ ಪರೀಕ್ಷೆಗಳ ಫಲಿತಾಂಶ ಕಳೆದ ಎರಡು ದಿನಗಳ ಹಿಂದಷ್ಟೆ ಪ್ರಕಟಗೊಂಡಿತ್ತು ಈ ಬಾರಿ ಕರ್ನಾಟಕದಿಂದ ಯುಪಿಎಸ್ ಸಿಗೆ 40 ಮಂದಿ ಆಯ್ಕೆಯಾಗಿದ್ದಾರೆ.
ಕರ್ನಾಟಕದಿಂದ ಯು.ಪಿ.ಎಸ್.ಸಿ.ಗೆ ಆಯ್ಕೆಯಾದವರ ಪಟ್ಟಿ ಇಲ್ಲಿದೆ…
- ಜಯದೇವ್ ಸಿ ಎಸ್ – 5ನೇ Rank
- ಯಶಸ್ವಿನಿ ಬಿ – 71ನೇ Rank
- ವಿನೋದ್ಪಾಟಿಲ್ – 132ನೇ Rank
- ಕೀರ್ತನ ಹೆಚ್ ಎಸ್ – 167ನೇ Rank
- ಸಚಿನ್ ಹಿರೇಮಠ್ ಎಸ್ – 213ನೇ Rank
- ಹೇಮಾ ನಾಯಕ್ – 225ನೇ Rank
- ಅಭಿಷೇಕ್ ಗೌಡ ಎಂ ಜೆ – 278ನೇ Rank
- ಕೀರ್ತಿ ಬಿ – 297ನೇ Rank
- ವೆಂಕಟ್ ಕೃಷ್ಣ – 336ನೇ Rank
- ಮಿಥುನ್ ಹೆಚ್ ಎನ್ – 359ನೇ Rank
- ವೆಂಕಟರಮಣ ಕವಡಿಕೇರಿ – 364 ನೇ Rank
- ಕೌಶಿಕ್ ಹೆಚ್ ಆರ್ – 380ನೇ Rank
- ವರುಣ್ ಬಿ ಆರ್ – 395 ನೇ Rank
- ಮಂಜುನಾಥ್ ಆರ್ – 406ನೇ Rank
- ಹರೀಶ್ ಬಿ ಎಸ್ – 409ನೇ Rank
- ಜಗದೀಶ್ ಅಡಹಳ್ಳಿ – 440ನೇ Rank
- ಸ್ಪರ್ಶ ನಿಲಗಿ – 443ನೇ Rank
- ವಿವೇಕ್ ಹೆಚ್ ಬಿ – 444ನೇ Rank
- ಆನಂದ್ ಕಲ್ಲಡಗಿ – 446ನೇ Rank
- ಮೊಹಮ್ಮೆದ್ ನದಿಮುದ್ದೀನ್ – 461ನೇ Rank
- ಮೇಘನಾ ಕೆ ಟಿ – 465ನೇ Rank
22 ಸೈಯದ್ ಜಾಹೆದ್ ಅಲಿ – 476ನೇ Rank
- ವಿವೇಕ್ ರೆಡ್ಡಿ ಎನ್ – 485ನೇ Rank
- ಹೇಮಂತ್ ಎನ್ – 498ನೇ Rank
- ಕ್ವಾಮ್ಮಾರುದ್ದೀನ್ – 511ನೇ Rank
- ವರುಣ್ ಕೆ ಗೌಡ – 528ನೇ Rank
- ಪ್ರಫುಲ್ ದೇಸಾಯಿ – 532ನೇ Rank
- ರಾಘವೇಂದ್ರ ಎನ್ – 536ನೇ Rank
- ಭರತ್ ಕೆ ಆರ್ – 545ನೇ Rank
30 ಪೃಥ್ವಿ ಎಸ್ ಹುಲ್ಲಟ್ಟಿ – 582ನೇ Rank
- ಸುಹಾಸ್ ಆರ್ – 583ನೇ Rank
- ಅಭಿಲಾಷ್ಶಶಿಕಾಂತ್ ಬಡ್ಡೂರ್ – 591ನೇ Rank
- ದರ್ಶನ್ ಕುಮಾರ್ ಹೆಚ್ ಜಿ – 594ನೇ ರ್ಯಾಂಕ್
- ಸವಿತ ಗೊತ್ಯಾಲ್ – 626ನೇ Rank
- ಪ್ರಜ್ವಲ್ – 636ನೇ Rank
- ರಮೇಶ್ – 646ನೇ Rank
- ಪ್ರಿಯಾಂಕ ಕಂಬ್ಳೆ – 670ನೇ Rank
- ಚೈತ್ರ ಎ ಎಂ – 713ನೇ Rank
- ಚಂದನ ಜಿ ಎಸ್ – 777ನೇ Rank
- ಮಂಜೇಶ್ ಕುಮಾರ್ ಎ ಪಿ – 800ನೇ Rank
Key words: list -selected – UPSC- from -Karnataka.