ಬೆಂಗಳೂರು,ಅಕ್ಟೋಬರ್, 31,2024 (www.justkannada.in): ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿಯೋಜನೆ ಮರುಪರಿಶೀಲನೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ನೀಡಿದ ಹೇಳಿಕೆ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಶಕ್ತಿ ಯೋಜನೆ ಈಗ ನಿಲ್ಲಿಸುವ ಪ್ರಸ್ತಾವವೇ ಇಲ್ಲ. ಮಹಿಳೆಯರು ಹೇಳಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ ಅಷ್ಟೆ. ನನಗೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಬಗ್ಗೆ ಗೊತ್ತಿಲ್ಲ
ಸರ್ಕಾರದ ಆ ರೀತಿಯ ಉದ್ದೇಶ ಇಲ್ಲ ಪ್ರಸ್ತಾವನೆಯೂ ಇಲ್ಲ. ಸರ್ಕಾರದ ಹಂತದಲ್ಲಿ ಶಕ್ತಿಯೋಜನೆ ಪರಿ ಪರಿಷ್ಕರಣೆ ಪರಿಸ್ಥಿತಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
Key words: Shakti Yojana, clarification, CM, Siddaramaiah