ಏನೇ ಇದ್ರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ: ಬಂದ್ ಬೇಡ- ಸಾರಿಗೆ ನೌಕರರಿಗೆ ಡಿಸಿಎಂ ಲಕ್ಷ್ಮಣ್ ಸವದಿ ಮನವಿ…

ಕಲ್ಬುರ್ಗಿ,ಏಪ್ರಿಲ್,6,2021(www.justkannada.in):  ಉಪಚುನಾವಣೆ ಹಿನ್ನೆಲೆ ಮೇ 4ರವರೆಗೂ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಭರವಸೆ ನೀಡಲು ಆಗುವುದಿಲ್ಲ.ಅದ್ದರಿಂದ ಮುಷ್ಕರ ಕೈಬಿಡುವಂತೆ ಡಿಸಿಎಂ ಲಕ್ಷ್ಮಣ್ ಸವದಿ ಮನವಿ ಮಾಡಿದ್ದಾರೆ.Illegally,Sand,carrying,Truck,Seized,arrest,driver

ಸರ್ಕಾರ ನೀಡಿದ್ದ ಬೇಡಿಕೆ ಈಡೇರಿಸಿಲ್ಲ ಎಂದು ಆರೋಪಿಸಿ ನಾಳೆಯಿಂದ ಸಾರಿಗೆ ನೌಕರರು ಮುಷ್ಕರ ಹೂಡಿದ್ದು, ಈ ಕುರಿತು ಕಲ್ಬುರ್ಗಿಯಲ್ಲಿ ಮಾತನಾಡಿರುವ ಡಿಸಿಎಂ ಲಕ್ಷ್ಮಣ್ ಸವದಿ, ನಿನ್ನೆ ಎಲ್ಲರನ್ನೂ ಕರೆದು ಮಾತನಾಡಿದ್ದೇನೆ. ಉಪಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಭರವಸೆ ನೀಡಲು ಆಗಲ್ಲ. ಮುಷ್ಕರ ಕೈಬಿಡುವಂತೆ ಹೇಳಿದ್ದೇನೆ ಎಂದರು.ransport- transport workers-DCM- Laxman Savadi -appeals

ಕೋವಿಡ್ ಸಂಕಷ್ಟ ಇದೆ. ಕೋವಿಡ್ ವೇಳೆ ಮುಷ್ಕರ ಸರಿಯಲ್ಲ. ಹೀಗಾಗಿ ಇದನ್ನ ಮುಂದಕ್ಕೆ ಹಾಕಬೇಕು. ಇಂದು ಮಧ್ಯಾಹ್ನ ಕಾರ್ಮಿಕರ ನಾಯಕರ ಜತೆ ಸಭೆ ಕರೆದಿದ್ದೇನೆ. ಮಧ್ಯಾಹ್ನದ ನಂತರ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ.

ENGLISH SUMMARY…

“Let us discuss and solve the problem, don’t go for bundh”: Transport Minister Lakshman Savadi appeals employees
Kalaburagi, Apr. 06, 2021 (www.justkannada.in): “Deputy Chief Minister and Transport Minister Lakshman Savadi have appealed to the transport department officials to drop the protest as he cannot give them any assurance due to the code of conduct which will be in force till May 4 given the byelection.ransport- transport workers-DCM- Laxman Savadi -appeals
The Transport Department employees had called for a protest from tomorrow against the State Government alleging it of not fulfilling their demands. Speaking about this issue today at Kalaburagi, DCM Lakshman Savdi clarified that he had already discussed the matter with all the persons concerned and requested to drop the plan of protest as the election code of conduct is in force.
“Above these, people are also facing COVID pandemic and it would be incorrect to plan the protest at this time. I have also called for a meeting with the employees’ leaders today afternoon and will inform you about the further decision after the meeting,” he said.
Keywords: DCM Lakshman Savadi/ Transport Department Employees protest/ Transport protest/ discussion/ Transport Minister appeals to the employees

Key words: transport- transport workers-DCM- Laxman Savadi -appeals