ಹೊಸಪೇಟೆ,ಆಗಸ್ಟ್,21,2021(www.justkannada.in): ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಇಂದು ಕುಟುಂಬ ಸಮೇತ ವಿಶ್ವವಿಖ್ಯಾತ ಹಂಪಿಗೆ ಭೇಟಿ ನೀಡಿದ್ದಾರೆ.
ಕುಟುಂಬ ಸಮೇತರಾಗಿ ಆಗಮಿಸಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ವಿಜಯನಗರ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಹಂಪಿಯ ಶ್ರೀ ವಿರೂಪಾಕ್ಷ ದೇಗುಲ, ಲೋಟಸ್ ಮಹಲ್, ವಿಜಯ ವಿಠಲ ದೇಗುಲ ವೀಕ್ಷಿಸಿದರು.
ಇದೇ ವೇಳೆ ವಿರೂಪಾಕ್ಷೇಶ್ವರ, ಪಾರ್ವತಿ, ಭುವನೇಶ್ವರ ದೇವಾಲಯಗಳಲ್ಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಈ ವೇಳೆಯ ಹಂಪಿಯ ವಿದ್ಯಾರಣ್ಯ ಪೀಠದ ವಿದ್ಯಾರಣ್ಯ ಭಾರತಿ ಶ್ರೀಗಳು ಉಪಸ್ಥಿತರಿದ್ದರು.
ENGLISH SUMMARY…
Vice-President Venkaiah Naidu and family visits Viurpaksha temple in Hampi
Hospet, August 21, 2021 (www.justkannada.in): Vice-President Venakaiah Naidu and his family members visited the world famous Hampi.
The Vice-President, along with his family members visited the historic Sri Virupaksha temple, Lotus Mahal, Vijaya Vittala Temple in Hampi, Hospet Taluk, Vijayanagara District.
He offered special puja at the Virupaksheshwara, Parvathi and Bhuvneshwara emples. Vidyaranya Bharathi of the Vidyaranyapeetha, Hampi was present.
Keywords: Vice-President/ Venkaiah Naidu/ family/ visits Hampi
Key words: Vice President -Venkaiah Naidu- visits -Hampi’s -Virupaksha Temple