ಬೆಂಗಳೂರು, ಸೆಪ್ಟೆಂಬರ್ 19, 2019 (www.justkannada.in): ರೋಹಿತ್ ಶರ್ಮಾ ದಾಖಲೆ ವಿರಾಟ್ ಕೊಹ್ಲಿ ಮುರಿದಿದ್ದಾರೆ.
ಟಿ-20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಗಳಿಸಿದ ಬ್ಯಾಟ್ಸ್ಮನ್ ಎಂಬ ಸಾಧನೆ ಮಾಡಿದ್ದಾರೆ ಕಿಂಗ್ ಕೊಯ್ಲಿ. ಮೊಹಾಲಿ ಪಂದ್ಯಕ್ಕೂ ಮೊದಲು ಕೊಹ್ಲಿಗೆ ರೋಹಿತ್ರನ್ನು ಹಿಂದಿಕ್ಕಲು 53 ರನ್ಗಳ ಅವಶ್ಯಕತೆಯಿತ್ತು.
ಸದ್ಯ ಕೊಹ್ಲಿ 66 ಇನ್ನಿಂಗ್ಸ್ಗಳಲ್ಲಿ 2441 ರನ್ ಬಾರಿಸುವ ಮೂಲಕ 2434 ರನ್ ಕಲೆಹಾಕಿರುವ ರೋಹಿತ್ ಶರ್ಮಾ ಹಿಂದಿಕ್ಕಿದ್ದಾರೆ.