ಬೆಂಗಳೂರು, ಡಿಸೆಂಬರ್ 18, 2019 (www.justkannada.in): ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಟೀಮ್ ಇಂಡಿಯಾ, ವೈಜಾಗ್ನಲ್ಲಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ಕೆ.ಎಲ್.ರಾಹುಲ್ ಮತ್ತು ನಾಯಕ ವಿರಾಟ್ ಕೊಹ್ಲಿ, ವಿಂಡೀಸ್ ಬೌಲರ್ಗಳ ವಿರುದ್ಧ ಮುಗ್ಗರಿಸಿಸಿದ್ರು. ಹೀಗಾಗಿ ವೈಜಾಗ್ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು, ರನ್ಮಳೆ ಸುರಿಸಬೇಕಿದೆ.
ಟಿಂಗ್ ಲೈನ್ಅಪ್ನಲ್ಲಿ ಟೀಮ್ ಮ್ಯಾನೇಜ್ಮೆಂಟ್ ಹೆಚ್ಚು ಎಕ್ಸ್ಪೀರಿಮೆಂಟ್ ಮಾಡಬಾರದು. ರಿಶಬ್ ಪಂತ್, ಶಿವಂ ಡುಬೆರಂತಹ ಯುವ ಬ್ಯಾಟ್ಸ್ಮನ್ಗಳ ಮೇಲೆ ಹೆಚ್ಚು ಒತ್ತಡ ಹೇರೋದನ್ನ ನಿಲ್ಲಸಬೇಕಿದೆ.