ಇವರೇ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಕಾರ್ಯ ಸಮಿತಿ ಸದಸ್ಯರು

ಮೈಸೂರು,ಜುಲೈ,15,2024 (www.justkannada.in): ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಕಾರ್ಯ ಸಮಿತಿ ಸದಸ್ಯರಾಗಿ 15 ಮಂದಿ ಆಯ್ಕೆಯಾಗಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ, ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ನಿನ್ನೆ  ಚುನಾವಣೆ ನಡೆದಿತ್ತು. ಬೆಳಿಗ್ಗೆ 8 ರಿಂದ ಮಧ್ಯಾಹ್ನ 2ಗಂಟೆವರೆಗೆ ಮತದಾನ ನಡೆದಿತ್ತು. ಪತ್ರಕರ್ತರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದರು.

ಇದೀಗ ಕಾರ್ಯಕಾರಿ ಸಮಿತಿ ಸದಸ್ಯರ ಫಲಿತಾಂಶ ಪ್ರಕಟಗೊಂಡಿದ್ದು  ಸಂಘದ 2024 – 2026ನೇ ಸಾಲಿಗೆ ನೂತನವಾಗಿ ಆಯ್ಕೆಯಾದ ಕಾರ್ಯಕಾರಿ ಸಮಿತಿ ಸದಸ್ಯರ ಪಟ್ಟಿ ಈ ಕೆಳಕಂಡಂತಿದೆ.

01 ಎಂ.ಟಿ ಯೋಗೇಶ್ ಕುಮಾರ್ –  216 ಮತಗಳು

02  ಕವಿತಾ – 203 ಮತಗಳು

03 ಹನಗೋಡು ನಟರಾಜ್ – 180 ಮತಗಳು

04 ರೋಜಾ ಮಹೇಶ್ – 178 ಮತಗಳು

05 ನಾಣಿ ಹೆಬ್ಬಾಳ್-  166 ಮತಗಳು

06 ರವಿ ಚಂದ್ರ ಹಂಚ್ಯಾ-  161 ಮತಗಳು

07 ಹಂಪಾ ನಾಗರಾಜ್-  158 ಮತಗಳು

08 ಸೋಮ‌ಶೇಖರ್  ಚಿಕ್ಕಮರಳಿ-  153  ಮತಗಳು

09 ಜೆ. ಶಿವಣ್ಣ – 151 ಮತಗಳು

10 ಸತೀಶ್ ಆರ್. ದೇಪುರ – 145 ಮತಗಳು

11 ದೊಡ್ಡಹುಂಡಿ ರಾಜಣ್ಣ-  142 ಮತಗಳು

12 ಹುಲ್ಲಹಳ್ಳಿ ಮೋಹನ್-   142 ಮತಗಳು

13 ಪುನೀತ್. ಎಸ್-  137 ಮತಗಳು

14 ರಾಜು ಕಾರ್ಯ-  131 ಮತಗಳು

15 ಸಿಎನ್ ವಿಜಯ್ –  131 ಮತಗಳು

Key words: working committee, members, Mysore District Journalists Association