ಬೆಂಗಳೂರು,ಏಪ್ರಿಲ್,16,2021(www.justkannada.in): ವಿಶ್ವ ಬ್ಯಾಂಕಿನ ಆರ್ಥಿಕ ಸಲಹೆಗಾರರಾದ ಗೀತಾ ಗೋಪಿನಾಥ್ ಅವರ ಕುಟುಂಬ ರಾಜ್ಯದ ಬಡ ರೈತರಿಗೆ ಸಹಾಯ ಹಸ್ತ ನೀಡಿದ್ದಾರೆ.
ಹೌದು, ಗೀತಾ ಗೋಪಿನಾಥ್ ಅವರ ಕುಟುಂಬ ರಾಜ್ಯದ ಬಡ ರೈತರಿಗೆ ಹೈನುಗಾರಿಕೆ ನಡೆಸಿ ಜೀವನ ನಡೆಸಲು ಉಚಿತವಾಗಿ ಹಸುಗಳನ್ನು ನೀಡುವ ಮುಖಾಂತರ ಸಂಕಷ್ಟದಲ್ಲಿ ನಲುಗಿದ ರೈತ ಕುಟುಂಬದವರಿಗೆ ಸಹಾಯ ಹಸ್ತ ನೀಡಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
Key words: World Bank -Financial Advisor -Geetha Gopinath –family-Helping – Poor farmer