ಮೈಸೂರು, ನವೆಂಬರ್,19,2020(www.justkannada.in): ಪ್ರತಿ ಭಾನುವಾರ ವಿಭಿನ್ನ ರೀತಿಯ ರುಚಿಕಟ್ಟಾದ ಆಹಾರ ತಯಾರಿಸಿ ಗ್ರಾಹಕರನ್ನ ಸೆಳೆಯುತ್ತಿರುವ ಮೈಸೂರಿನ ಚೆಫ್ಸ್ ದಿ ಕ್ಯೂಸಿನ್ ಹೋಟೆಲ್ ನಲ್ಲಿ ಈ ಭಾನುವಾರವೂ ಸಹ ಸ್ಪೆಷಲ್ ಆಗಿ ಊಟ ತಿಂಡಿ ಲಭ್ಯವಿರಲಿದೆ.
ನಗರದ ಟಿ.ಕೆ ಬಡಾವಣೆಯ ಗಣೇಶ ಭಂಡಾರ್ ಬಳಿ ಇರುವ ಚೆಫ್ಸ್ ದಿ ಕ್ಯೂಸಿನ್ ಹೋಟೆಲ್ ನಲ್ಲಿ ನವೆಂಬರ್ 22 ರಂದು ಸಂಡೆ ಸ್ಪೆಷಲ್ ಆಗಿ ಈ ಬಾರಿ ದಾವಣಗೆರೆ ಬೆಣ್ಣೆ ಮಸಾಲ ದೋಸೆ , ಪಿಜ್ಜಾ ದೋಸೆ , ಸ್ಪ್ರಿಂಗ್ ರೋಲ್ ದೋಸೆ , ನೀರ್ ದೋಸೆ, ಪಿಜ್ಜಾ ದೋಸೆ, ಕೊಟ್ಟೆ ಇಡ್ಲಿ, ಅಕ್ಕಿ ರೊಟ್ಟಿ ಎಣ್ಣೆಗಾಯಿ, ತುಪ್ಪದ ದೋಸೆ, ಕಾಕ್ಟೇಲ್ ಕೀರ್ ವಡೆ, ಹೈದರಾಬಾದ್ ದಮ್ ಬಿರಿಯಾನಿ, ಚೆಫ್ ಸ್ಪೆಷಲ್ ಪಾಲಾಕ್ ಬಾತ್, ಡಬಲ್ಕ ಮಿಟಿ, ಚೆಫ್ ಸ್ಪೆಷಲ್ ಮಿಕ್ಸ್ ವೆಜ್ ಬಾತ್ ಸಿಗಲಿದೆ.
ಬೆಳಿಗ್ಗೆ 7 ರಿಂದ ರಾತ್ರಿ 10 ರವರೆಗೆ ಹೋಟೆಲ್ ನಲ್ಲಿ ಆಹಾರ ಪದಾರ್ಥಗಳು ಲಭ್ಯವಿರಲಿದ್ದು, ಆಹಾರ ಪಾರ್ಸಲ್ ಗಾಗಿ 7411883230 ಮತ್ತು 9448601060 ಹಾಗೆಯೇ 0821-4190086 ಸಂಪರ್ಕಿಸಬಹುದು